ಸಾಗರದ ಉಳ್ಳೂರಿನ ಮತ್ತಿಭಾವಿಯಲ್ಲಿ ‘ಟಿಲ್ಲರ್ ಇಂಧನ ಟ್ಯಾಂಕರ್’ಗೆ ಉಪ್ಪು ಸುರಿದ ಕಿಡಿಗೇಡಿಗಳು

ಶಿವಮೊಗ್ಗ: ಜಿಲ್ಲೆಯ ಉಳ್ಳೂರಿನ ಮತ್ತಿಭಾವಿ ಗ್ರಾಮದ ರೈತರೊಬ್ಬರು ತಮ್ಮ ಮನೆಯ ಮುಂದಿನ ಗದ್ದೆಯಲ್ಲಿ ನಿಲ್ಲಿಸಿದ್ದಂತ ಟಿಲ್ಲರ್ ನ ಇಂಧನ ಟ್ಯಾಂಕ್ ಕ್ಯಾಪ್ ತೆರೆದು ಉಪ್ಪು ಸುರಿದು ಕಿಡಿಗೇಡಿ ಕೃತ್ಯ ಎಸಗಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಜಿರೆ ಗ್ರಾಮದ ಮತ್ತಿಭಾವಿಯ ರೈತ ಪ್ರೇಮ್ ಕುಮಾರ್ ತಮ್ಮ ಗದ್ದೆಯಲ್ಲಿ ಟಿಲ್ಲರ್ ನಿಲ್ಲಿಸಿದ್ದರು. ಜುಲೈ.7ರಂದು ರಾತ್ರಿ ಕಿಡಿಗೇಡಿಗಳು ಟಿಲ್ಲರ್ ಇಂಧನ ಟ್ಯಾಂಕ್ ಓಪನ್ ಮಾಡಿ ಹಾಳಾಗಲಿ ಎಂಬ ಉದ್ದೇಶದಿಂದ ಉಪ್ಪ ಹಾಕಿದ್ದಾರೆ. ಬೆಳಗ್ಗೆ ಎದ್ದು … Continue reading ಸಾಗರದ ಉಳ್ಳೂರಿನ ಮತ್ತಿಭಾವಿಯಲ್ಲಿ ‘ಟಿಲ್ಲರ್ ಇಂಧನ ಟ್ಯಾಂಕರ್’ಗೆ ಉಪ್ಪು ಸುರಿದ ಕಿಡಿಗೇಡಿಗಳು