ʻಸೈರಸ್ ಮಿಸ್ತ್ರಿʼಯ ಕಾರು ಅಪಘಾತಕ್ಕೀಡಾದ ಸ್ಥಳದಲ್ಲೇ ಈ ವರ್ಷ 262 ಅಪಘಾತ, 62 ಮಂದಿ ಸಾವನ್ನಪ್ಪಿದ್ದಾರೆ: ಪೊಲೀಸ್ ಅಧಿಕಾರಿಗಳು

ಮುಂಬೈ: ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ಸ್ಥಳದಲ್ಲಿ ಈ ವರ್ಷ ಸುಮಾರು 262 ಅಪಘಾತಗಳು ಸಂಭವಿಸಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಥಾಣೆಯ ಘೋಡ್‌ಬಂದರ್ ಮತ್ತು ಪಾಲ್ಘರ್ ಜಿಲ್ಲೆಯ ದಪ್ಚಾರಿ ನಡುವಿನ ಮುಂಬೈ-ಅಹಮದಾಬಾದ್ ಹೆದ್ದಾರಿಯ 100 ಕಿಮೀ ವ್ಯಾಪ್ತಿಯಲ್ಲಿ ಈ ವರ್ಷ 262 ಅಪಘಾತಗಳಿಗೆ ಸಾಕ್ಷಿಯಾಗಿದೆ. ಇದರಿಂದಾಗಿ ಸುಮಅರು 62 ಜನರು ಸಾವನ್ನಪ್ಪಿದ್ದಾರೆ ಮತ್ತು 192 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು … Continue reading ʻಸೈರಸ್ ಮಿಸ್ತ್ರಿʼಯ ಕಾರು ಅಪಘಾತಕ್ಕೀಡಾದ ಸ್ಥಳದಲ್ಲೇ ಈ ವರ್ಷ 262 ಅಪಘಾತ, 62 ಮಂದಿ ಸಾವನ್ನಪ್ಪಿದ್ದಾರೆ: ಪೊಲೀಸ್ ಅಧಿಕಾರಿಗಳು