Election Results 2024 LIVE: ಶಿವಮೊಗ್ಗದಲ್ಲಿ 4ನೇ ಸುತ್ತಿನಲ್ಲಿ ಬಿ.ವೈ ರಾಘವೇಂದ್ರ 49,495 ಮತಗಳಿಂದ ಮುನ್ನಡೆ

ಶಿವಮೊಗ್ಗ: ಜಿಲ್ಲೆಯ ಲೋಕಸಭಾ ಚುನಾವಣೆ ಮತದಾನದ ಮತಏಣಿಕೆ ಕಾರ್ಯ ನಡೆಯುತ್ತಿದೆ. 4ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು 49,495 ಮತಗಳ ಮುನ್ನಡೆಯನ್ನು ಸಾಧಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಚುನಾವಣೆಯ ಮತಏಣಿಕೆ ಕಾರ್ಯ ಭರದಿಂದ ಸಾಗುತ್ತಿದೆ. 4ನೇ ಸುತ್ತಿನ ಎಣಿಕೆ ನಂತರ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಮುನ್ನಡೆಯನ್ನು ಸಾಧಿಸಿದ್ದಾರೆ. ಬಿವೈ ರಾಘವೇಂದ್ರ ಅವರು 173745 ಮತಗಳನ್ನು 3ನೇ ಸುತ್ತಿನಲ್ಲಿ ಪಡೆದಿದ್ದರೇ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ‌ಕುಮಾರ್ 124250 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್ … Continue reading Election Results 2024 LIVE: ಶಿವಮೊಗ್ಗದಲ್ಲಿ 4ನೇ ಸುತ್ತಿನಲ್ಲಿ ಬಿ.ವೈ ರಾಘವೇಂದ್ರ 49,495 ಮತಗಳಿಂದ ಮುನ್ನಡೆ