BREAKING NEWS : ಮೈಸೂರಿನಲ್ಲಿ 4 ವರ್ಷದಿಂದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನಿಸಿದ್ದ ‘ಪುಂಡಾನೆ’ ಸೆರೆ
ಮೈಸೂರು : ಮೈಸೂರಿನಲ್ಲಿ ಜನರಿಗೆ ಭಾರೀ ಉಪಟಳ ನೀಡುತ್ತಿದ್ದ ಪುಂಡಾನೆಯನ್ನು 4 ವರ್ಷದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗಳು ಇಂದು ಸೆರೆ ಹಿಡಿದಿದ್ದಾರೆ. 4 ವರ್ಷಗಳಿಂದ ಅರಣ್ಯ ಇಲಾಖೆ ಸಿಬ್ಬಂದಿಗೂ ಸಿಗದೇ ಜನರಿಗೆ ಕಾಟ ಕೊಡುತ್ತಿದ್ದ ಪುಂಡಾನೆಯನ್ನು 5 ಆನೆಗಳ ಮೂಲಕ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಸಿಬ್ಬಂದಿಗಳು ಇಂದು ಸೆರೆ ಹಿಡಿದಿದ್ದಾರೆ. ಇಂದು ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅಭಿಮನ್ಯು, ಪ್ರಶಾಂತ, ಗಣೇಶ, ಕರ್ನಾಟಕ, ಭೀಮಾ ಸೇರಿದಂತೆ ಒಟ್ಟು ಐದು ಸಾಕಾನೆಗಳ ಮೂಲಕ … Continue reading BREAKING NEWS : ಮೈಸೂರಿನಲ್ಲಿ 4 ವರ್ಷದಿಂದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನಿಸಿದ್ದ ‘ಪುಂಡಾನೆ’ ಸೆರೆ
Copy and paste this URL into your WordPress site to embed
Copy and paste this code into your site to embed