BIGG NEWS : ಮಂಡ್ಯದಲ್ಲಿ ರೈತರ ಪೆಂಡಾಲ್ ಕಿತ್ತು ಹಾಕಿದ್ದ ಪೊಲೀಸರಿಂದಲೇ ಟೆಂಟ್ ಮರು ನಿರ್ಮಾಣ
ಮಂಡ್ಯ : ಗೃಹ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ ಮಂಡ್ಯದಲ್ಲಿ ಪ್ರತಿಭಟನೆ ನಡೆಸ್ತಿದ್ದ ರೈತರನ್ನು ಪೊಲೀಸರು ಖಾಲಿ ಮಾಡಿಸಿದ್ದರು. ಅಮಿತ್ ಶಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸಬಹುದೆಂಬ ಕಾರಣಕ್ಕೆ ಮುಂಜಾಗೃತ ಕ್ರಮವಾಗಿ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ಟೆಂಟ್ ಹಾಕಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ವಶಕ್ಕೆ ಪಡೆದು ಅಲ್ಲಿದ್ದ ಟೆಂಟ್ ತೆರವುಗೊಳಿಸಿದ್ದರು. ಪೊಲೀಸರ ವರ್ತನೆಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದ್ದರು. ,ನಾಳೆ ಅಮಿತ್ ಶಾಗೆ ಕಪ್ಪು ಬಾವುಟ ಪ್ರದರ್ಶಿಸುವ ಎಚ್ಚರಿಕೆ ನೀಡಿದ್ದರು. ಇದೀಗ ಪ್ರತಿಭಟನೆ ಹತ್ತಿಕ್ಕಲು … Continue reading BIGG NEWS : ಮಂಡ್ಯದಲ್ಲಿ ರೈತರ ಪೆಂಡಾಲ್ ಕಿತ್ತು ಹಾಕಿದ್ದ ಪೊಲೀಸರಿಂದಲೇ ಟೆಂಟ್ ಮರು ನಿರ್ಮಾಣ
Copy and paste this URL into your WordPress site to embed
Copy and paste this code into your site to embed