BIGG NEWS: ಕೋಲಾರದಲ್ಲಿ ಆಟೋ ಡ್ರೈವರ್ ಗೆ 3 ಮದುವೆಯಾದ್ರೂ ತೀರದ ಚಪಲ; ಈಗ ಅಪ್ರಾಪ್ತೆಯೊಂದಿಗೆ ಪರಾರಿಯಾದ ಭೂಪ

ಕೋಲಾರ: ಜಿಲ್ಲೆಯ ನರಸಾಪುರದಲ್ಲಿ ವ್ಯಕ್ತಿಯಬ್ಬ ಆಟೋ ಓಡಿಸಿಕೊಂಡೆ ಈಗಾಗಲೇ ಮೂರು ಹುಡುಗಿಯರನ್ನು ಮದುವೆಯಾಗಿ ಮೋಸ ಮಾಡಿರುವ ಘಟನೆ ನಡೆದಿದೆ. ಇದೀಗ ಅಪ್ರಾಪ್ತಯೊಂದಿಗೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. BIGG NEWS: ನನಗೆ ಸಚಿವ ಸ್ಥಾನ ನೀಡಿಲ್ಲ, ಅಧಿವೇಶನಕ್ಕೆ ಹೋಗಲ್ಲ; ಅಸಮಾಧಾನ ವ್ಯಕ್ತಪಡಿಸಿದ ಈಶ್ವರಪ್ಪ   ನರಸಾಪುರ ಗ್ರಾಮದ ಆಟೋ ಚಾಲಕ ಅಲಿಯಾಸ್ ಸಂತೋಷ್ ಎಂಬಾತ ನಿತ್ಯ ಕೂಲಿ ಕೆಲಸಕ್ಕೆಂದು ಕರೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಆಕೆಯನ್ನು ಕರೆದುಕೊಂಡು ಪರಾರಿಯಾಗಿದ್ದಾನೆ. ಸಂತೋಷ್ ನರಸಾಪುರ ಗ್ರಾಮದಲ್ಲೇ ಆಟೋ ಓಡಿಸಿಕೊಂಡಿದ್ದು, ನಿತ್ಯ ಕೂಲಿ … Continue reading BIGG NEWS: ಕೋಲಾರದಲ್ಲಿ ಆಟೋ ಡ್ರೈವರ್ ಗೆ 3 ಮದುವೆಯಾದ್ರೂ ತೀರದ ಚಪಲ; ಈಗ ಅಪ್ರಾಪ್ತೆಯೊಂದಿಗೆ ಪರಾರಿಯಾದ ಭೂಪ