BREAKING NEWS : ಕೋಲಾರದಲ್ಲಿ7 ʻ PFI’ ಮುಖಂಡರು ಪೊಲೀಸರ ವಶಕ್ಕೆ | PFI leaders arrested

ರಾಯಚೂರು : ರಾಜ್ಯಾದ್ಯಂತ ಪಿಎಫ್ ಐ ಮುಖಂಡರಿಗೆ ಬೆಳ್ಳಂಬೆಳಗ್ಗೆ ಪೊಲೀಸರು ಶಾಕ್ ನೀಡಿದ್ದು, ರಾಜ್ಯದ ಹಲವೆಡೆ 40 ಕ್ಕೂ ಹೆಚ್ಚು ಪಿಎಫ್ ಐ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. BREAKING NEWS : ರಾಯಚೂರು `PFI’ ಮಾಜಿ ಅಧ್ಯಕ್ಷ `ಮೊಹಮ್ಮದ್ ಇಸ್ಮಾಯಿಲ್’ ಅರೆಸ್ಟ್ : ಜೈಲಿಗೆ ಶಿಫ್ಟ್ ಕೋಲಾರದಲ್ಲಿ 7 PFI ಮುಖಂಡರು ಪೊಲೀಸರ ವಶಕ್ಕೆ ಪಡೆಯಲಾಗಿದೆ. ಶಾಂತಿ ಕದಡುವ ಕೃತ್ಯದಲ್ಲಿ ಭಾಗಿಯಾದ ಆರೋಪದಡಿ ವಶಕ್ಕೆ ಪಡೆಯಲಾಗಿದೆ. BREAKING NEWS : ರಾಯಚೂರು `PFI’ ಮಾಜಿ ಅಧ್ಯಕ್ಷ `ಮೊಹಮ್ಮದ್ ಇಸ್ಮಾಯಿಲ್’ ಅರೆಸ್ಟ್ : ಜೈಲಿಗೆ ಶಿಫ್ಟ್ ನವಾಜ್ ಪಾಷಾ, ವಸೀಂ‌ ಪಾಷಾ, ಸಿದ್ದಿಕ್ ಪಾಷಾ, ಅಲ್ಲಾಭಕ್ತ್‌,  ಶಾಬಾಜ್ ಪಾಷಾ, ಇಂತಿಯಾಜ್ ಪಾಷಾ,   ಎಂಬುವರನ್ನು ವಶಕ್ಕೆ ಪಡೆದಿರುವ … Continue reading BREAKING NEWS : ಕೋಲಾರದಲ್ಲಿ7 ʻ PFI’ ಮುಖಂಡರು ಪೊಲೀಸರ ವಶಕ್ಕೆ | PFI leaders arrested