ರಾಯಚೂರು ರಾಜ್ಯಾದ್ಯಂತ ಪಿಎಫ್  ಮುಖಂಡರಿಗೆ ಬೆಳ್ಳಂಬೆಳಗ್ಗೆ ಪೊಲೀಸರು ಶಾಕ್ ನೀಡಿದ್ದುರಾಜ್ಯದ ಹಲವೆಡೆ 40 ಕ್ಕೂ ಹೆಚ್ಚು ಪಿಎಫ್  ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

BREAKING NEWS : ರಾಯಚೂರು `PFI’ ಮಾಜಿ ಅಧ್ಯಕ್ಷ `ಮೊಹಮ್ಮದ್ ಇಸ್ಮಾಯಿಲ್’ ಅರೆಸ್ಟ್ : ಜೈಲಿಗೆ ಶಿಫ್ಟ್

ಕೋಲಾರದಲ್ಲಿ 7 PFI ಮುಖಂಡರು ಪೊಲೀಸರ ವಶಕ್ಕೆ ಪಡೆಯಲಾಗಿದೆ. ಶಾಂತಿ ಕದಡುವ ಕೃತ್ಯದಲ್ಲಿ ಭಾಗಿಯಾದ ಆರೋಪದಡಿ ವಶಕ್ಕೆ ಪಡೆಯಲಾಗಿದೆ.

BREAKING NEWS : ರಾಯಚೂರು `PFI’ ಮಾಜಿ ಅಧ್ಯಕ್ಷ `ಮೊಹಮ್ಮದ್ ಇಸ್ಮಾಯಿಲ್’ ಅರೆಸ್ಟ್ : ಜೈಲಿಗೆ ಶಿಫ್ಟ್

ನವಾಜ್ ಪಾಷಾ, ವಸೀಂ‌ ಪಾಷಾ, ಸಿದ್ದಿಕ್ ಪಾಷಾ, ಅಲ್ಲಾಭಕ್ತ್‌,  ಶಾಬಾಜ್ ಪಾಷಾ, ಇಂತಿಯಾಜ್ ಪಾಷಾ,   ಎಂಬುವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

BREAKING NEWS : ರಾಯಚೂರು `PFI’ ಮಾಜಿ ಅಧ್ಯಕ್ಷ `ಮೊಹಮ್ಮದ್ ಇಸ್ಮಾಯಿಲ್’ ಅರೆಸ್ಟ್ : ಜೈಲಿಗೆ ಶಿಫ್ಟ್

ರಾಜ್ಯದ ಪಿಎಫ್ ಐ ಮುಖಂಡರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, 40 ಕ್ಕೂ ಹೆಚ್ಚು ಪಿಎಫ್ ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ, ಬೀದರ್, ಚಾಮರಾಜನಗರ, ಚಿತ್ರದುರ್ಗ, ರಾಮನಗರ, ಮಂಗಳೂರು, ಕೊಪ್ಪಳ, ಬಳ್ಳಾರಿ, ಕೋಲಾರ, ಬೆಂಗಳೂರು ಗ್ರಾಮಾಂತರ, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿ 40 ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

Share.
Exit mobile version