ಉತ್ತರಾಖಂಡ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಉತ್ತರಾಖಂಡದ ಕೇದಾರನಾಥದಲ್ಲಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅವರು ಧರಿಸಿದ್ದ ವಿಶೇಷ ಉಡುಪು ಎಲ್ಲರ ಗಮನ ಸೆಳೆದಿದೆ. ಈ ಉಡುಪನ್ನು ಮೋದಿ ಅವರು ಹಿಮಾಚಲ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿದಾಗ ಅವರಿಗೆ ಚಂಬಾ ಮಹಿಳೆಯರು ಉಡುಗೊರೆಯಾಗಿ ನೀಡಿದ್ದರು. ‘ಚೋಳ ಡೋರಾ’ ಎಂದು ಕರೆಯಲ್ಪಡುವ ಈ ಉಡುಪು ಉತ್ತಮವಾದ ಕೈಕೆಲಸವನ್ನು ಹೊಂದಿದೆ. ಈ ಉಡುಪನ್ನು ಸ್ವೀಕರಿಸಿದ ಪ್ರಧಾನಿ ಮೋದಿ, ಶೀತ ಪ್ರದೇಶಕ್ಕೆ ಭೇಟಿ ನೀಡಿದಾಗ ಮೊದಲ ಹಂತದಲ್ಲಿ ಧರಿಸುವುದಾಗಿ ಮಹಿಳೆಯರಿಗೆ … Continue reading ಇಂದು ಎಲ್ಲರ ಗಮನ ಸೆಳೆದ ಪ್ರಧಾನಿ ಮೋದಿ ಧರಿಸಿದ್ದ ʻಉಡುಪುʼ ಕೊಟ್ಟಿದ್ಯಾರು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ!
Copy and paste this URL into your WordPress site to embed
Copy and paste this code into your site to embed