ರೈತರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ : ‘ಫಾಸ್ಪೆಟಿಕ್’ ರಸಗೊಬ್ಬರ ಸಬ್ಸಿಡಿ 8 ರು. ಹೆಚ್ಚಳ

ನವದೆಹಲಿ: ರೈತರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದ್ದು, ಮುಂಬರುವ ಮುಂಗಾರು ಋತುವಿನಲ್ಲಿ ಫಾಸ್ಪೆಟಿಕ್‌ ಮತ್ತು ಪೊಟ್ಯಾಸಿಕ್‌ (ಪಿ-ಕೆ) ರಸಗೊಬ್ಬರಗಳಿಗೆ 24420 ಕೋಟಿ ರು. ಸಬ್ಸಿಡಿ ನೀಡುವುದಾಗಿ ಹಾಗೂ ‘ಫಾಸ್ಪೆಟಿಕ್ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಕೇಜಿಗೆ 7.9 ರು. ಹೆಚ್ಚಳ ಮಾಡುವುದಾಗಿ ಕೇಂದ್ರ ಸರ್ಕಾರ ಬುಧವಾರ ಘೋಷಿಸಿದೆ. ಅಲ್ಲದೇ ಪ್ರಮುಖ ರಸಗೊಬ್ಬರವಾದ ಡಿಎಪಿ ಕ್ವಿಂಟಲ್‌ಗೆ 1350 ರು.ಗಳಿಗೆ ದೊರೆಯುವುದು ಮುಂದುವರಿ ಯಲಿದೆ ಎಂದು ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ‎‫ ಕೇಂದ್ರ ಸಚಿವ … Continue reading ರೈತರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ : ‘ಫಾಸ್ಪೆಟಿಕ್’ ರಸಗೊಬ್ಬರ ಸಬ್ಸಿಡಿ 8 ರು. ಹೆಚ್ಚಳ