BIGG NEWS: ಗದಗಿನಲ್ಲಿ ಜಾನುವಾರಗಳಿಗೆ ನೀರು ಕುಡಿಸಲು ಹೋದ ಇಬ್ಬರು ಬಾಲಕರು ಕಲ್ಲಿನ ಕ್ವಾರಿಯಲ್ಲಿ ಬಿದ್ದು ಸಾವು

ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ತೋಂಟಗಂಟಿ ಗ್ರಾಮದಲ್ಲಿ ನೀರು ತುಂಬಿದ ಕಲ್ಲಿನ ಕ್ವಾರಿಯಲ್ಲಿ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. BIGG NEWS: ಬೆಂಗಳೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ; ಮೂವರು ಆರೋಪಿಗಳ ಬಂಧನ   ಸುಮೀತ್ ಹಿರೇಮಠ (10) ಅಂದಾನಗೌಡ (8) ಮೃತ ಬಾಲಕರು. ಬಾಲಕರು ಜಾನುವಾರಗಳಿಗೆ ನೀರು ಕುಡಿಸಲು ಕಲ್ಲಿನ ಕ್ವಾರಿಯ ಕೊಳ್ಳಕ್ಕೆ ಹೋಗಿದ್ದ ವೇಳೆ ಸಾವನ್ನಪ್ಪಿದ್ದಾರೆ. ಸುಮೀತ್ ಹಿರೇಮಠನ ಶವ ಪತ್ತೆಯಾಗಿದೆ. ಘಟನೆ ನಡೆದು 24 ಗಂಟೆಯಾದರೂ ಇನ್ನೊಬ್ಬ ಬಾಲಕ ಅಂದಾನಗೌಡನ ಪತ್ತೆಗಾಗಿ … Continue reading BIGG NEWS: ಗದಗಿನಲ್ಲಿ ಜಾನುವಾರಗಳಿಗೆ ನೀರು ಕುಡಿಸಲು ಹೋದ ಇಬ್ಬರು ಬಾಲಕರು ಕಲ್ಲಿನ ಕ್ವಾರಿಯಲ್ಲಿ ಬಿದ್ದು ಸಾವು