BIGG NEWS: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿ.1 ರಿಂದ ‘ ಆಟೊ ರಿಕ್ಷಾಗಳ ಪರಿಷ್ಕೃತ ‘ ಪ್ರಯಾಣ ದರ ಜಾರಿ | Auto rate

ಮಂಗಳೂರು : ಡಿಸೆಂಬರ್ 1 ರಿಂದ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸುವ ಆಟೊ ರಿಕ್ಷಾಗಳ ಪ್ರಯಾಣ ದರವನ್ನು ಪರಿಷ್ಕರಿಸಿಲಾಗಿದ್ದು ಹೊಸ ದರಗಳು ಡಿಸೆಂಬರ್ 1 ರಿಂದ ಜಾರಿಗೆ ಬರಲಿವೆ. ಈ ಬಗ್ಗೆ ದ.ಕ.ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಮಹತ್ವದ ಆದೇಶ ಹೊರಡಿಸಿದ್ದಾರೆ. BREAKING NEWS : ಭಾರತ-ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯ : ಧವನ್ ,ಗಿಲ್, ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟಿಂಗ್ : ಟೀಂ ಇಂಡಿಯಾ 306/7 1.5 ಕಿ.ಮೀ.ಗೆ ಕನಿಷ್ಠ … Continue reading BIGG NEWS: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿ.1 ರಿಂದ ‘ ಆಟೊ ರಿಕ್ಷಾಗಳ ಪರಿಷ್ಕೃತ ‘ ಪ್ರಯಾಣ ದರ ಜಾರಿ | Auto rate