BREAKING: ಚಿಕ್ಕಮಗಳೂರಿನಲ್ಲಿ ‘ಪ್ಯಾಲಿಸ್ತೀನ್ ಧ್ವಜ’ ಹಿಡಿದು ಯುವಕರು ‘ಬೈಕ್’ನಲ್ಲಿ ರೌಂಡ್ಸ್
ಚಿಕ್ಕಮಗಳೂರು: ಮಂಡ್ಯದ ನಾಗಮಂಗಲದ ಘಟನೆ ಮಾಸುವ ಮುನ್ನವೇ ಮತ್ತೊಂದು ಗಲಭೆಗೆ ಕಾರಣವಾಗುವಂತೆ ಚಿಕ್ಕಮಗಳೂರಲ್ಲಿ ಪ್ಯಾಲಿಸ್ತೀನ್ ಧ್ವಜವನ್ನು ಹಿಡಿದಂತ ಯುವಕರು, ಬೈಕ್ ನಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ರೌಂಡ್ಸ್ ಹೊಡೆದಿರುವುದಾಗಿ ತಿಳಿದು ಬಂದಿದೆ. ಚಿಕ್ಕಮಗಳೂರು ನಗರದಲ್ಲಿ ಈದ್ ಮಿಲಾದ್ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದೆ. ಈ ಸಂದರ್ಭದಲ್ಲಿಯೇ ಚಿಕ್ಕಮಗಳೂರಿನ ಪ್ರಮುಖ ರಸ್ತೆಗಳಲ್ಲಿ ಅನ್ಯ ಕೋಮಿನ ಯುವಕರು ಪ್ಯಾಲಿಸ್ತೀನ್ ಧ್ವಜ ಹಿಡಿದು ಬೈಕ್ ನಲ್ಲಿ ರೌಂಡ್ಸ್ ಮಾಡಿರುವಂತ ವೀಡಿಯೋ ವೈರಲ್ ಆಗಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಚಿಕ್ಕಮಗಳೂರು … Continue reading BREAKING: ಚಿಕ್ಕಮಗಳೂರಿನಲ್ಲಿ ‘ಪ್ಯಾಲಿಸ್ತೀನ್ ಧ್ವಜ’ ಹಿಡಿದು ಯುವಕರು ‘ಬೈಕ್’ನಲ್ಲಿ ರೌಂಡ್ಸ್
Copy and paste this URL into your WordPress site to embed
Copy and paste this code into your site to embed