BIGG NEWS : ಚಾಮರಾಜನಗರದಲ್ಲಿ ಮಳೆಗೆ ಸೇತುವೆಯಿಲ್ಲದೇ ʻ ಅಂತ್ಯಸಂಸ್ಕಾರಕ್ಕೆ ಪರದಾಟʼ : ಗ್ರಾ.ಪಂ ಎದುರೇ ಮಹಿಳೆಯ ‘ ಶವ ಹೊತ್ತು ಆಕ್ರೋಶ ‘

ಚಾಮರಾಜನಗರ: ರಾಜ್ಯದಲ್ಲಿ ಭಾರೀ ಮಳೆ ಅವಾಂತರ ಸೃಷ್ಠಿಸಿದ್ದು,ಸ್ಮಶಾನಕ್ಕೆ ತೆರಳಲು ಸೇತುವೆ ಕಾರಣ ಮಹಿಳೆಯ ಶವವನ್ನು ಗ್ರಾಮ ಪಂಚಾಯತ್ ಕಚೇರಿ ಮುಂಭಾಗವೇ ಹೊತ್ತು ಆಕ್ರೋಶ ವ್ಯಕ್ತಪಡಿಸಿ ಘಟನೆ   ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ನಡೆದಿದೆ ಯುಪಿ: ಗಂಗಾ ನದಿಯ ಮಧ್ಯೆ ದೋಣಿಯಲ್ಲಿ ʻಹುಕ್ಕಾ, ನಾನ್‌ವೆಜ್‌ ಪಾರ್ಟಿʼ: 8 ಮಂದಿ ವಿರುದ್ಧ ಕೇಸ್ ದಾಖಲು… ವಿಡಿಯೋ ವೈರಲ್ ಚಂದ್ರಮ್ಮ(48) ಎಂಬ ಮಹಿಳೆಯ ಶವವನ್ನು ಗ್ರಾಪಂ ಕಚೇರಿ ಮುಂಭಾಗವೇ ಹೂತುಹಾಕಿ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.  ಮಾಂಬಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು … Continue reading BIGG NEWS : ಚಾಮರಾಜನಗರದಲ್ಲಿ ಮಳೆಗೆ ಸೇತುವೆಯಿಲ್ಲದೇ ʻ ಅಂತ್ಯಸಂಸ್ಕಾರಕ್ಕೆ ಪರದಾಟʼ : ಗ್ರಾ.ಪಂ ಎದುರೇ ಮಹಿಳೆಯ ‘ ಶವ ಹೊತ್ತು ಆಕ್ರೋಶ ‘