SHOCKING NEWS: ವೃದ್ಧನಿಗೆ ಡಿಕ್ಕಿ ಹೊಡೆದು 8 ಕಿ.ಮೀ.ವರೆಗೆ ಎಳೆದೊಯ್ದು ಕೊಂದ ಕಾರು ಚಾಲಕ

ಪಾಟ್ನಾ: ವೇಗವಾಗಿ ಬಂದ ಕಾರೊಂದು 70 ವರ್ಷದ ವೃದ್ಧರೊಬ್ಬರಿಗೆ ಡಿಕ್ಕಿ ಹೊಡೆದು 8 ಕಿ.ಮೀ ದೂರ ಎಳೆದೊಯ್ದು ಆತನನ್ನು ಕೊಂದ ಘಟನೆ ಶುಕ್ರವಾರ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ನಂತ್ರ, ಚಾಲಕ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ಮೃತನನ್ನು ಶಂಕರ್ ಚೌಧರಿ (70) ಎಂದು ಗುರುತಿಸಲಾಗಿದೆ. ಶಂಕರ್ ಚೌಧರಿ ತಮ್ಮ ಬೈಸಿಕಲ್‌ನಲ್ಲಿ ಎನ್‌ಎಚ್ -28 ರ ಕೊಟವಾ ಬಳಿ ರಸ್ತೆ ದಾಟುತ್ತಿದ್ದಾಗ ಅವರಿಗೆ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ, ಚೌಧರಿ ಕಾರಿನ ಬಾನೆಟ್ ಹಿಡಿದು, ಕಾರನ್ನು … Continue reading SHOCKING NEWS: ವೃದ್ಧನಿಗೆ ಡಿಕ್ಕಿ ಹೊಡೆದು 8 ಕಿ.ಮೀ.ವರೆಗೆ ಎಳೆದೊಯ್ದು ಕೊಂದ ಕಾರು ಚಾಲಕ