ಬೆಂಗಳೂರಿನಲ್ಲಿ ತಡರಾತ್ರಿ ಕುಡಿದ ಮತ್ತಿನಲ್ಲಿ ಆಫ್ರಿಕನ್ ಮಹಿಳೆಯರಿಂದ ಕಿರಿಕ್: ಪೊಲೀಸರ ಮೇಲೆ ಹಲ್ಲೆಗೂ ಯತ್ನ.?

ಬೆಂಗಳೂರು: ನಗರದಲ್ಲಿ ನಿನ್ನೆಯ ತಡರಾತ್ರಿ ಕುಡಿದ ಮತ್ತಿನಲ್ಲಿದ್ದಂತ ಆಫ್ರಿಕನ್ ಮಹಿಳೆಯರಿಗೆ ಹೊಯ್ಸಳ ಪೊಲೀಸರು, ಲೇಟ್ ಆಯ್ತು, ಮನೆಗೆ ಹೋಗಿ ಎಂಬುದಾಗಿ ಹೇಳಿದ್ದಕ್ಕೇ, ಪುಂಡಾಟಿಕೆ ತೋರಿದ ಘಟನೆ ನಡೆದಿದೆ. ಅಲ್ಲದೇ ಪೊಲೀಸರೊಂದಿಗೆ ಕಿರಿಕ್ ಮಾಡಿರುವಂತ ಆಫ್ರಿಕನ್ ಮಹಿಳೆಯರು, ಹಲ್ಲೆಗೂ ಯತ್ನಿಸಿದ್ದಾರೆ ಎನ್ನಲಾಗಿದೆ. BBMP ವ್ಯಾಪ್ತಿಯ ‘ಪ್ರಾಥಮಿಕ ಶಾಲಾ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ಮಕ್ಕಳಿಗೆ ‘ಸಂಜೆ ಉಚಿತ ಟ್ಯೂಷನ್’ ಬೆಂಗಳೂರಿನ ಪ್ರತಿಷ್ಠಿತ ಬ್ರಿಗೇಡ್ ರಸ್ತೆಯಲ್ಲಿ ತಡರಾತ್ರಿ ಕುಡಿದ ಮತ್ತಿನಲ್ಲಿ ತೂರಾಡುತ್ತಿದ್ದಂತ ಆಫ್ರಿಕನ್ ಮಹಿಳೆಯರನ್ನು ಕಂಡ ಹೊಯ್ಸಳ ಪೊಲೀಸರು, ಲೇಟ್ ಆಗಿದೆ. … Continue reading ಬೆಂಗಳೂರಿನಲ್ಲಿ ತಡರಾತ್ರಿ ಕುಡಿದ ಮತ್ತಿನಲ್ಲಿ ಆಫ್ರಿಕನ್ ಮಹಿಳೆಯರಿಂದ ಕಿರಿಕ್: ಪೊಲೀಸರ ಮೇಲೆ ಹಲ್ಲೆಗೂ ಯತ್ನ.?