ಬೆಂಗಳೂರಲ್ಲಿ ಸಿಜರಿಯನ್ ವೇಳೆ ‘ಆಸ್ಟ್ರಾ ಆಸ್ಪತ್ರೆ’ಯ ವೈದ್ಯರ ಎಡವಟ್ಟಿಗೆ ‘ಬಾಣಂತಿ ಬಲಿ’

ಬೆಂಗಳೂರು: ನಗರದಲ್ಲಿ ವೈದ್ಯರ ಎಡವಟ್ಟಿಗೆ ಬಾಣಂತಿಯೊಬ್ಬರ ಬಲಿಯಾಗಿರುವಂತ ಘಟನೆ ನಡೆದಿದೆ. ಬೆಂಗಳೂರಿನ ಕೋಣನಕುಂಟೆ ಕ್ರಾಸ್ ನಲ್ಲಿರುವಂತ ಆಸ್ಟ್ರಾ ಆಸ್ಪತ್ರೆಯಲ್ಲಿ ಸಿಜೇರಿಯನ್ ವೇಳೆಯಲ್ಲಿ ವೈದ್ಯರ ಎಡವಟ್ಟಿಗೆ ಬಾಣಂತಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿಯ ಆಸ್ಟ್ರಾ ಆಸ್ಪತ್ರೆಗೆ ಕನಕಪುರ ಮೂಲದ ತನುಶ್ರೀ(23) ಎಂಬುವರನ್ನು ಹೆರಿಗೆಗಾಗಿ ನಿನ್ನೆ ರಾತ್ರಿ ದಾಖಲಿಸಲಾಗಿತ್ತು. ನಾರ್ಮಲ್ ಕಷ್ಟವಿದೆ. ಸಿಜೇರಿಯನ್ ಮಾಡಬೇಕು ಎಂಬುದಾಗಿ ವೈದ್ಯರು ತಿಳಿಸಿದಾಗ ಅದಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು. ಕಳೆದ ಮಧ್ಯರಾತ್ರಿ ಗರ್ಭಿಣಿಗೆ ಸಿಜೇರಿಯನ್ ಮಾಡಿ ಮಗುವನ್ನು ತೆಗೆಯುವ ವೇಳೆಯಲ್ಲಿ ವೈದ್ಯರ … Continue reading ಬೆಂಗಳೂರಲ್ಲಿ ಸಿಜರಿಯನ್ ವೇಳೆ ‘ಆಸ್ಟ್ರಾ ಆಸ್ಪತ್ರೆ’ಯ ವೈದ್ಯರ ಎಡವಟ್ಟಿಗೆ ‘ಬಾಣಂತಿ ಬಲಿ’