BREAKING: ಬೆಂಗಳೂರಲ್ಲಿ ಮಾವ, ಅಳಿಯನ ಜಗಳ ಬಿಡಿಸಲು ಹೋದ ಕಾನ್ಸ್ ಟೇಬಲ್ ಗೆ ಚಾಕು ಇರಿತ

ಬೆಂಗಳೂರು: ಮಾವ, ಅಳಿಯ ಜಗಳ ಮಾಡುತ್ತಿದ್ದಂತ ವೇಳೆಯಲ್ಲಿ, ಜಗಳವನ್ನು ಬಿಡಿಸೋದಕ್ಕೆ ಹೋದಂತ ಕಾನ್ಸ್ ಟೇಬಲ್ ಒಬ್ಬರಿಗೆ ಚಾಕುವಿನಿಂದ ಇರಿದಿರುವಂತ ಘಟನೆ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರಿನ ಚಾಮರಾಜಪೇಟೆಯ ವಾಲ್ಮೀಕಿ ನಗರದಲ್ಲಿ ನಿನ್ನೆ ರಾತ್ರಿ ನಡೆದಿರುವಂತ ಘಟನೆ ಇದಾಗಿದೆ. ಅಳಿಯ ತಬ್ರೇಜ್, ಮಾವ ಮೊಹಮ್ಮದ್ ಶಫೀವುಲ್ಲಾ ಮಧ್ಯೆ ಜಗಳ ನಡೆಯುತ್ತಿತ್ತು. ಮೊದಲ ಪತ್ನಿಯಿಂದ ವಿಚ್ಛೇದನವನ್ನು ಆರೋಪಿ ತಬ್ರೇಜ್ ಪಾಷಾ ಪಡೆದಿದ್ದನು. ಮಗಳಿಗೆ ಬೇರೆ ಮದುವೆ ಮಾಡಲು ಸಿದ್ಧತೆಯನ್ನು ಮಾವ ಶಫೀವುಲ್ಲಾ ನಡೆಸುತ್ತಿದ್ದರು. ಇದೇ ಸಿಟ್ಟಿನಿಂದ ಸಂಬಂಧಿಕರು, ಮಾವನ ಜೊತೆ ಜಗಳವನ್ನು … Continue reading BREAKING: ಬೆಂಗಳೂರಲ್ಲಿ ಮಾವ, ಅಳಿಯನ ಜಗಳ ಬಿಡಿಸಲು ಹೋದ ಕಾನ್ಸ್ ಟೇಬಲ್ ಗೆ ಚಾಕು ಇರಿತ