ಬೆಂಗಳೂರಲ್ಲಿ ಬೀದಿ ನಾಯಿ ದಾಳಿಗೆ ವೃದ್ಧ ಬಲಿ ಕೇಸ್: ಬಿಬಿಎಂಪಿ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಯಲಹಂಕ ವಲಯ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೆಂಪೆಗೌಡನಗರದಲ್ಲಿ ನಿನ್ನೆ ದಿನಾಂಕ:28-07-2025ರ ನಸುಕಿನಜಾವ 3 ಗಂಟೆಗೆ ಸುಮಾರು 68 ವಯಸ್ಸಿನ ಸೀತಪ್ಪ ರವರು ಬೀದಿನಾಯಿಗಳ ದಾಳಿಯಿಂದ ಮೃತಪಟ್ಟಿರಬಹುದೆಂದು ಅನುಮಾನಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಸೀತಪ್ಪ ರವರು ಮುಂಜಾನೆ 3 ಗಂಟೆಗೆ ಚಹಾ ಸೇವಿಸಲು ಸ್ಥಳೀಯ ಚಹಾ ಅಂಗಡಿಗೆ ತೆರೆಳಿದಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ವಿಚಾರಣೆ ವೇಳೆಯಲ್ಲಿ ಮಾಹಿತಿ ನೀಡಿರುತ್ತಾರೆ ಹಾಗೂ ಕುಟುಂಬಸ್ಥರು ಸೀತಪ್ಪ ರವರ ಮನಸ್ಥಿತಿ ಸರಿಯಿರುವುದಿಲ್ಲ ಎಂದು ಮಾಹಿತಿ ನೀಡಿರುತ್ತಾರೆ. ಸದರಿ ಘಟನೆಯ … Continue reading ಬೆಂಗಳೂರಲ್ಲಿ ಬೀದಿ ನಾಯಿ ದಾಳಿಗೆ ವೃದ್ಧ ಬಲಿ ಕೇಸ್: ಬಿಬಿಎಂಪಿ ಹೇಳಿದ್ದೇನು ಗೊತ್ತಾ?