ರಾಜ್ಯದಲ್ಲೊಂದು ‘ಅಮಾನವೀಯ’ ಘಟನೆ: ಸಾಲ ತೀರಿಸಲು ಗಂಡು ಮಗುವನ್ನೇ ಮಾರಿದ ‘ಪಾಪಿ ತಂದೆ’

ಕೋಲಾರ: ಸಂಸಾರ ನಡೆಸೋದಕ್ಕಾಗಿ ಮಾಡಿದಂತ ಸಾಲ ತೀರಿಸಲು ತನ್ನ ಗಂಡು ಮಗುವನ್ನೇ ಹಣಕ್ಕಾಗಿ ಮಾರಾಟ ಮಾಡಿದಂತ ಅಮಾನವೀಯ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರದ ಬಂಗಾರಪೇಟೆ ನಗರದ ನಿವಾಸಿಗಳಾದಂತ ಮುನಿರಾಜು ಹಾಗೂ ಪವಿತ್ರ ದಂಪತಿಗೆ ಮೂರು ತಿಂಗಳ ಮಗು ಇತ್ತು. ಪತಿ ಮುನಿರಾಜು ಸಿಕ್ಕಾಪಟ್ಟೆ ಸಾಲ ಮಾಡಿದ್ದನಂತೆ. ಈ ಸಾಲವನ್ನು ತೀರಿಸೋದಕ್ಕಾಗಿ ತಮ್ಮ ಮೂರು ತಿಂಗಳ ಮಗುವನ್ನೇ ಬಂಗಾರಪೇಟೆಯ ಕೆರೆಕೋಡಿ ನಿವಾಸದ ವಲ್ಲಿ ಎನ್ನುವ ಮಹಿಳೆ ಮೂಲಕ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿದೆ. ಸಾಲಕ್ಕಾಗಿ ಮಗುವನ್ನು ಮಾರಾಟ … Continue reading ರಾಜ್ಯದಲ್ಲೊಂದು ‘ಅಮಾನವೀಯ’ ಘಟನೆ: ಸಾಲ ತೀರಿಸಲು ಗಂಡು ಮಗುವನ್ನೇ ಮಾರಿದ ‘ಪಾಪಿ ತಂದೆ’