SHOCKING NEWS: ರಾಜ್ಯದಲ್ಲೊಂದು ಶಾಕಿಂಗ್ ಘಟನೆ: ಕಾಲೇಜಿನಲ್ಲೇ ಕುಸಿದು ಬಿದ್ದು ‘PUC ವಿದ್ಯಾರ್ಥಿನಿ’ ಸಾವು

ಶಿವಮೊಗ್ಗ: ರಾಜ್ಯದಲ್ಲಿ ಶಾಕಿಂಗ್ ಘಟನೆ ಎನ್ನುವಂತೆ ಕಾಲೇಜಿನಲ್ಲೇ ದಿಢೀರ್ ಕುಸಿದು ಬಿದ್ದಂತ ಪಿಯುಸಿ ಓದುತ್ತಿದ್ದಂತ ವಿದ್ಯಾರ್ಥಿನಿಯೊಬ್ಬಳು ( ಕಾಲೇಜು ಹಾಗೂ ಪೋಷಕರ ಮನವಿಯ ಮೇರೆಗೆ ಹೆಸರು ಗೌಪ್ಯವಾಗಿ ಇಡಲಾಗಿದೆ) ಸಾವನ್ನಪ್ಪಿದ್ದಾಳೆ. ಶಿವಮೊಗ್ಗದ ವಿದ್ಯಾನಗರದ ಬಳಿಯ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಂತ ವಿದ್ಯಾರ್ಥಿನಿಯೊಬ್ಬಳ ಕಾಲೇಜಿಗೆ, ಪ್ರೌಢ ಶಾಲಾ ಶಿಕ್ಷಕರು ಆಗಮಿಸಿದ್ದ ವಿಷಯ ತಿಳಿದು ಬಂದಿತ್ತು. ತನ್ನ ಪ್ರೌಢ ಶಾಲೆಯ ಶಿಕ್ಷಕರನ್ನು ಭೇಟಿಯಾಗಿ ಮಾತನಾಡಿಸೋದಕ್ಕೆ ಪಿಯು ಕಾಲೇಜಿನ ಪ್ರಾಂಶುಪಾಲರ ಕೊಠಡಿಗೆ ಸಹಪಾಠಿಗಳೊಂದಿಗೆ ವಿದ್ಯಾರ್ಥಿನಿಯೊಬ್ಬಳು ತೆರಳುತ್ತಿದ್ದಳು. ಪ್ರಾಂಶುಪಾಲರ ಕೊಠಡಿಯ ಬಾಗಿಲು ತೆಗೆದು … Continue reading SHOCKING NEWS: ರಾಜ್ಯದಲ್ಲೊಂದು ಶಾಕಿಂಗ್ ಘಟನೆ: ಕಾಲೇಜಿನಲ್ಲೇ ಕುಸಿದು ಬಿದ್ದು ‘PUC ವಿದ್ಯಾರ್ಥಿನಿ’ ಸಾವು