ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಚಾಕೋಲೇಟ್ ಆಸೆ ತೋರಿಸಿ ಬಾಲಕಿ ಕತ್ತುಕೊಯ್ದು ಹತ್ಯೆಗೆ ಯತ್ನ

ಚಿತ್ರದುರ್ಗ: ರಾಜ್ಯದಲ್ಲಿ ಮಕ್ಕಳ ಪೋಷಕರೇ ಬೆಚ್ಚಿ ಬೀಳಿಸುವಂತ ಘಟನೆಯೊಂದು ನಡೆದಿದೆ. ಅದೇ ಬಾಲಕಿಯೊಬ್ಬಳನ್ನು ಚಾಕೋಲೇಟ್ ಕೊಡಿಸೋದಾಗಿ ಆಮಿಷ ಒಡ್ಡಿ, ಕರೆದೊಯ್ದ ವ್ಯಕ್ತಿಯೊಬ್ಬ, ಕತ್ತುಕೊಯ್ದು ಹತ್ಯೆಗೆ ಯತ್ನಿಸಿದ್ದಾನೆ. ಅದು ಎಲ್ಲಿ ಅಂತ ಮುಂದೆ ಓದಿ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಸಿಂಗನಹಳ್ಳಿಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದಂತ ಬಾಲಕಿಗೆ ಅದೇ ಗ್ರಾಮದ ಹನುಮಂತಪ್ಪ ಎಂಬಾತ ಚಾಕೋಲೇಟ್ ಆಸೆಯನ್ನು ತೋರಿಸಿದ್ದಾರೆ. ಹನುಮಂತಪ್ಪ ತೋರಿಸಿದಂತ ಚಾಕೋಲೇಟ್ ಆಸೆಗಾಗಿ, ಬಾಲಕಿ ಹೇಗೂ ತಮ್ಮೂರಿನವೇ ಅಲ್ವ ಅತಂ ಆತನೊಂದಿಗೆ ತೆರಳಿದ್ದಾಳೆ. ಆತ ಬಾಲಕಿಯನ್ನು ಊರಿನ ಸಮೀಪದ ಜಮೀನಿಗೆ … Continue reading ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಚಾಕೋಲೇಟ್ ಆಸೆ ತೋರಿಸಿ ಬಾಲಕಿ ಕತ್ತುಕೊಯ್ದು ಹತ್ಯೆಗೆ ಯತ್ನ