BREAKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಪ್ರಕರಣ ಬೆಳಕಿಗೆ: ‘ಮಕ್ಕಳ ಮಾರಾಟದ ಗ್ಯಾಂಗ್’ ಪತ್ತೆ, 6 ಮಂದಿ ಅರೆಸ್ಟ್

ತುಮಕೂರು: ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಪ್ರಕರಣ ಎನ್ನುವಂತೆ ಮಕ್ಕಳನ್ನು ಮಾರಾಟ ಮಾಡುತ್ತಿದ್ದಂತ ಗ್ಯಾಂಗ್ ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಆಸ್ಪತ್ರೆಯ ಮ್ಯಾನೇಜರ್, ನರ್ಸ್, ಫಾರ್ಮಸಿಸ್ಟ್ ಗಳೇ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದದ್ದು ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ 6 ಆರೋಪಿಗಳನ್ನು ಗುಬ್ಬಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹೌದು ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಅಪಹರಣ, ಮಾರಾಟ ಮಾಡುವಂತ ಗ್ಯಾಂಗ್ ಅನ್ನು ಗುಪ್ಪಿ ಠಾಣೆಯ ಪೊಲೀಸರು ಪತ್ತೆ ಹಚ್ಚಿದ್ದಾರೆ. 11 ತಿಂಗಳ ರಾಕಿ ಎನ್ನುವಂತ ಮಗುವನ್ನು ಅಪಹರಣದ … Continue reading BREAKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಪ್ರಕರಣ ಬೆಳಕಿಗೆ: ‘ಮಕ್ಕಳ ಮಾರಾಟದ ಗ್ಯಾಂಗ್’ ಪತ್ತೆ, 6 ಮಂದಿ ಅರೆಸ್ಟ್