‘ರಾಜ್ಯ ಸರ್ಕಾರ’ಕ್ಕೆ ಭಾರೀ ಹಿನ್ನಡೆ: ‘ರಾಮನಗರ ಜಿಲ್ಲೆ’ ಹೆಸರು ಬದಲಾವಣೆಗೆ ‘ಕೇಂದ್ರ ಸರ್ಕಾರ ನಕಾರ’ | Ramanagara District

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗ, ಹಿನ್ನಲೆ ಎನ್ನುವಂತೆ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂಬುದಾಗಿ ಹೆಸರು ಬದಲಾವಣೆಯ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ನಕಾರ ವ್ಯಕ್ತ ಪಡಿಸಿದೆ. ರಾಜ್ಯ ಸರ್ಕಾರದಿಂದ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂಬುದಾಗಿ ಹೆಸರು ಬದಲಾವಣೆಗೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೇ ರಾಮನಗರ ಜಿಲ್ಲೆಗೆ ಹೊಸ ಹೆಸರು ನಾಮಕರಣ ಮಾಡುವ ಮಹತ್ವಾಕಾಂಕ್ಷೆಯ ಪ್ರಸ್ತಾವನೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡೋದಾಗಿಯೂ ಘೋಷಣೆ … Continue reading ‘ರಾಜ್ಯ ಸರ್ಕಾರ’ಕ್ಕೆ ಭಾರೀ ಹಿನ್ನಡೆ: ‘ರಾಮನಗರ ಜಿಲ್ಲೆ’ ಹೆಸರು ಬದಲಾವಣೆಗೆ ‘ಕೇಂದ್ರ ಸರ್ಕಾರ ನಕಾರ’ | Ramanagara District