ಟಾಟಾ ಕಂಪನಿಗೆ ಭಾರಿ ಹಿನ್ನಡೆ : ಉನ್ನತ ‘ಬ್ರಿಟಿಷ್ ವಿಶ್ವವಿದ್ಯಾಲಯ’ ಒಪ್ಪಂದ ಅಂತ್ಯ

ನವದೆಹಲಿ : ಭಾರತದ ಅತಿದೊಡ್ಡ ಐಟಿ ಕಂಪನಿ ಟಿಸಿಎಸ್ ದೊಡ್ಡ ಹಿನ್ನಡೆ ಅನುಭವಿಸಿದ್ದು, ಈ ಹಿನ್ನಡೆಯನ್ನ ಬ್ರಿಟನ್ ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಟಾಟಾ ಗ್ರೂಪ್ ಕಂಪನಿಗೆ ನೀಡಿದೆ. ವಿಶ್ವದ ಅಗ್ರ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಆಕ್ಸ್ಫರ್ಡ್, ತಾಂತ್ರಿಕ ದೋಷದ ನಂತರ ಟಿಸಿಎಸ್ ಜೊತೆಗಿನ ಒಪ್ಪಂದವನ್ನ ಕೊನೆಗೊಳಿಸಲು ನಿರ್ಧರಿಸಿದೆ. ಈ ಕಾರಣಕ್ಕಾಗಿ ಕೊನೆಗೊಳಿಸುವ ನಿರ್ಧಾರ.! ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಕ್ತಾರರು ಶುಕ್ರವಾರ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಆನ್ಲೈನ್ ಪ್ರವೇಶ ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ತಾಂತ್ರಿಕ ತೊಂದರೆಗಳನ್ನು ಎದುರಿಸಿದ್ದಾರೆ ಎಂದು … Continue reading ಟಾಟಾ ಕಂಪನಿಗೆ ಭಾರಿ ಹಿನ್ನಡೆ : ಉನ್ನತ ‘ಬ್ರಿಟಿಷ್ ವಿಶ್ವವಿದ್ಯಾಲಯ’ ಒಪ್ಪಂದ ಅಂತ್ಯ