ರಾಜ್ಯದಲ್ಲೊಂದು ಹೃದಯವಿದ್ರಾವಕ ಘಟನೆ: ಮೂವರು ಆತ್ಮಹತ್ಯೆ ಯತ್ನ, ತಂದೆ-ತಾಯಿ ಸಾವು, ಮಗಳು ಪಾರು
ರಾಯಚೂರು: ರಾಜ್ಯದಲ್ಲೇ ಹೃದಯವಿದ್ರಾವಕ ಘಟನೆ ಎನ್ನುವಂತೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರಲ್ಲಿ ತಂದೆ-ತಾಯಿ ಸಾವನ್ನಪ್ಪಿದೇ, ಮಗಳು ಪ್ರಾಣಾಪಾಯದಿಂದ ಪಾರಾಗಿರೋ ಘಟನೆ ರಾಯಚೂರಲ್ಲಿ ನಡೆದಿದೆ. ರಾಯಚೂರು ನಗರದ ಹೊರವಲಯದ ಯರಮರಸ್ ಬೈಪಾಸ್ ರಸ್ತೆಯ ಓವರ್ ಬ್ರಿಡ್ಜ್ ಕೆಳಗೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ನಡೆದಿದೆ. ಈ ಘಟನೆಯಲ್ಲಿ ತಂದೆ-ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ರೇ, ಮಗಳ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೃತರನ್ನು ಮೊಹಮ್ಮದ್ ಸಮೀರ್(45) ಹಾಗೂ ಜುಲ್ಲೇಕಾ ಬೇಗಂ(40) ಎಂದು … Continue reading ರಾಜ್ಯದಲ್ಲೊಂದು ಹೃದಯವಿದ್ರಾವಕ ಘಟನೆ: ಮೂವರು ಆತ್ಮಹತ್ಯೆ ಯತ್ನ, ತಂದೆ-ತಾಯಿ ಸಾವು, ಮಗಳು ಪಾರು
Copy and paste this URL into your WordPress site to embed
Copy and paste this code into your site to embed