Shocking news: ದುರಾದೃಷ್ಟ ಅಂದ್ರೆ ಇದು: ವ್ಯಕ್ತಿಗೆ ಒಮ್ಮೆಲೇ ವಕ್ಕರಿಸಿದ ಮಂಕಿಪಾಕ್ಸ್, ಕೋವಿಡ್ ಮತ್ತು HIV ಸೋಂಕು!
ಇಟಲಿ: ಇಟಲಿಯಲ್ಲಿ 36 ವರ್ಷದ ವ್ಯಕ್ತಿಯೊಬ್ಬನಿಗೆ ಮಂಕಿಪಾಕ್ಸ್, ಕೋವಿಡ್-19 ಮತ್ತು ಎಚ್‌ಐವಿ(HIV) ಮೂರು ಕೂಡ ಒಟ್ಟಿಗೇ ಪಾಸಿಟಿವ್ ಬಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜರ್ನಲ್ ಆಫ್ ಇನ್ಫೆಕ್ಷನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ರೋಗಿಯು ತನ್ನ ಹೆಸರನ್ನು ಬಹಿರಂಗಪಡಿಸಿಲ್ಲ. ಐದು ದಿನಗಳ ವಿದೇಶಿ ಪ್ರವಾಸದಿಂದ ಹಿಂದಿರುಗಿದ ಸುಮಾರು ಒಂಬತ್ತು ದಿನಗಳ ನಂತರ ವ್ಯಕ್ತಿಗೆ ಜ್ವರ, ಗಂಟಲು ನೋವು, ಆಯಾಸ, ತಲೆನೋವು ಮತ್ತು ತೊಡೆಸಂದು ಪ್ರದೇಶದ ಉರಿಯೂತವನ್ನು ಅನುಭವಿಸಿದ್ದಾನೆ. ನಂತ್ರ, ಅವರ ಮುಖ ಮತ್ತು ದೇಹದ ಇತರ ಭಾಗಗಳ … Continue reading Shocking news: ದುರಾದೃಷ್ಟ ಅಂದ್ರೆ ಇದು: ವ್ಯಕ್ತಿಗೆ ಒಮ್ಮೆಲೇ ವಕ್ಕರಿಸಿದ ಮಂಕಿಪಾಕ್ಸ್, ಕೋವಿಡ್ ಮತ್ತು HIV ಸೋಂಕು!
Copy and paste this URL into your WordPress site to embed
Copy and paste this code into your site to embed