ಭಾರತೀಯ ನೌಕಾಪಡೆಗೆ ಅಗ್ನಿವೀರ್ ಯೋಜನೆಯಡಿಯಲ್ಲಿ 341 ಮಹಿಳಾ ನಾವಿಕರು ಸೇರ್ಪಡೆ : ನೌಕಾಪಡೆ ಮುಖ್ಯಸ್ಥ ಮಾಹಿತಿ

ನವದೆಹಲಿ: ಭಾರತೀಯ ನೌಕಾಪಡೆಯು 2047 ರ ವೇಳೆಗೆ ಆತ್ಮನಿರ್ಭರ್ ಆಗಲಿದೆ ಎಂದು ಸರ್ಕಾರಕ್ಕೆ ಈ ಮೂಲಕ ಭರವಸೆ ನೀಡುತ್ತೇವೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಹೇಳಿದರು. 500 ರೂ. ನೋಟು ಬದಲಾಯಿಸಿ ʻನೀನು ಕೊಟ್ಟಿದ್ದು 20 ರೂ. ಎಂದ ರೈಲ್ವೆ ಉದ್ಯೋಗಿ : ಇಲ್ಲಿದೆ ವೈರಲ್‌ ವಿಡಿಯೋ ನೌಕಾಪಡೆಯ ದಿನ ಕುರಿತಂತೆ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ವಿವಿಧ ಮಿಲಿಟರಿ ಮತ್ತು ಸಂಶೋಧನಾ ಹಡಗುಗಳ ಚಲನವಲನಗಳ … Continue reading ಭಾರತೀಯ ನೌಕಾಪಡೆಗೆ ಅಗ್ನಿವೀರ್ ಯೋಜನೆಯಡಿಯಲ್ಲಿ 341 ಮಹಿಳಾ ನಾವಿಕರು ಸೇರ್ಪಡೆ : ನೌಕಾಪಡೆ ಮುಖ್ಯಸ್ಥ ಮಾಹಿತಿ