BREAKING NEWS: ಮೈಸೂರಿನ ಚರ್ಚ್ ನಲ್ಲಿ, ಬೇಬಿ ಜೀಸಸ್ ಪ್ರತಿಮೆಗೆ ಹಾನಿ
ಮೈಸೂರು: ಮೈಸೂರಿನ ಪಿರಿಯಾಪಟ್ಟಣದಲ್ಲಿರುವ ಸೇಂಟ್ ಮೇರಿಸ್ ಚರ್ಚ್ ಅನ್ನು ಕ್ರಿಸ್ ಮಸ್ ಹಬ್ಬದ ಎರಡು ದಿನಗಳ ನಂತರ ಧ್ವಂಸಗೊಳಿಸಲಾಗಿದೆ. ಮೈಸೂರಿನ ಚರ್ಚ್ ವೊಂದನ್ನು ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿರುವ ಘಟನೆ ಮಂಗಳವಾರ ನಡೆದಿದೆ. ಕಿಡಿಗೇಡಿಗಳು ಚರ್ಚ್ ನಲ್ಲಿರುವ ಬೇಬಿ ಜೀಸಸ್ ಪ್ರತಿಮೆಯನ್ನು ಸಹ ಹಾನಿಗೊಳಿಸಿದ್ದಾರೆ ಎನ್ನಲಾಗಿದೆ. ಪರಾರಿಯಾಗಿರುವ ಆರೋಪಿಗಳನ್ನು ಪತ್ತೆಹಚ್ಚಲು ಹಲವಾರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳನ್ನು ಗುರುತಿಸಲು ಚರ್ಚ್ ಆವರಣದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಸೆರೆಹಿಡಿದ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಚರ್ಚ್ ಸಿಬ್ಬಂದಿಯೊಬ್ಬರು ಮಂಗಳವಾರ ಸಂಜೆ 6 … Continue reading BREAKING NEWS: ಮೈಸೂರಿನ ಚರ್ಚ್ ನಲ್ಲಿ, ಬೇಬಿ ಜೀಸಸ್ ಪ್ರತಿಮೆಗೆ ಹಾನಿ
Copy and paste this URL into your WordPress site to embed
Copy and paste this code into your site to embed