ಮಾಜಿ ಸಚಿವ ವರ್ತೂರು ಪ್ರಕಾಶ್ ವಂಚನೆ ಕೇಸ್ ಗೆ ಬಿಗ್ ಟ್ವಿಸ್ಟ್: 12 ಲಕ್ಷ ನಗರು, 3 ಬ್ರಾಸ್ ಲೆಟ್, ಚಿನ್ನದ ಉಂಗುರ ವಾಪಾಸ್

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ವಂಚನೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೇ 12 ಲಕ್ಷ ನಗದು, 3 ಬ್ರಾಸ್ ಲೆಟ್ ಹಾಗೂ ಚಿನ್ನದ ಉಂಗುರಗಳನ್ನು ವಾಪಾಸ್ ನೀಡಿರುವುದಾಗಿದೆ. ಜ್ಯೂವೆಲ್ಲರಿ ಶಾಪ್ ಮಾಲೀಕರಿಗೆ ವಂಚನೆ ಸಂಬಂಧ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಬೆಂಗಳೂರಿನ ಭಾರತಿ ನಗರ ಠಾಣೆಯ ಪೊಲೀಸರಿಂದ ವಿಚಾರಣೆ ನಡೆಸಲಾಯಿತು. ಎಸಿಪಿ ಗೀತಾ ಎದುರು ವಿಚಾರಣೆಗೆ ಹಾಜರಾಗಿದ್ದಂತ ವೇಳೆಯಲ್ಲಿ ಆರೋಪಿ ಶ್ವೇತಾ ಗೌಡ ಗಿಫ್ಟ್ ಆಗಿ ಕೊಟ್ಟಿದ್ದಂತ ನಗದು, ಚಿನ್ನಾಭರಣವನ್ನು ಪೊಲೀಸರಿಗೆ … Continue reading ಮಾಜಿ ಸಚಿವ ವರ್ತೂರು ಪ್ರಕಾಶ್ ವಂಚನೆ ಕೇಸ್ ಗೆ ಬಿಗ್ ಟ್ವಿಸ್ಟ್: 12 ಲಕ್ಷ ನಗರು, 3 ಬ್ರಾಸ್ ಲೆಟ್, ಚಿನ್ನದ ಉಂಗುರ ವಾಪಾಸ್