2023ರಲ್ಲಿ ‘ಭಾರತ’ ಎಲ್ಲಾ ಕ್ಷೇತ್ರಗಳಲ್ಲಿಯೂ ಶಕ್ತಿಶಾಲಿ ರಾಷ್ಟ್ರವಾಗಿ ಹೊರ ಹೊಮ್ಮುತ್ತೆ ; ‘ಬಾಬಾ ವಂಗಾ’ ಭವಿಷ್ಯ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಹೊಸ ವರ್ಷದಲ್ಲಿ ಏನೇಲ್ಲಾ ನಡೆಯಬೋದು ಅನ್ನೋ ಕುತೂಹಲ ಬಹುತೇಕ ಎಲ್ಲರನ್ನೂ ಕಾಡ್ತಿರುತ್ತೆ. ಇದಕ್ಕೆ ಪ್ರಸಿದ್ಧ ಕಾಲಜ್ಞಾನಿ ಬಾಬಾ ವೆಂಗಾ ಉತ್ತರ ನೀಡಿದ್ದಾರೆ. ಅದ್ರಂತೆ, 2023ರಲ್ಲಿ ಭಾರತದಲ್ಲಿ ಹಲವು ದುರ್ಘಟನೆಗಳು ನಡೆಯುತ್ವೆ ಅಂತಾ ಈ ಭವಿಷ್ಯವಾಣಿ ಹೇಳಿದ್ರೂ, ಅವೆಲ್ಲವನ್ನ ಮೆಟ್ಟಿ ನಿಂತು ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚು ಶಕ್ತಿಶಾಲಿ ರಾಷ್ಟ್ರವಾಗಿ ಭಾರತ ಹೊರ ಹೊಮ್ಮಲಿದೆ ಎಂದಿದ್ದಾರೆ. ಬಲ್ಗೇರಿಯಾದ ಬಾಬಾ ವಂಗಾ ಹೇಳಿದ ಬಹುತೇಕ ಮಾತುಗಳು ಇಲ್ಲಿಯವರೆಗೆ ಹಲವು ಬಾರಿ ನಿಜವಾಗಿವೆ. ಈ ಹಿನ್ನಲೆಯಲ್ಲಿ 2023ರ ಬಗ್ಗೆ … Continue reading 2023ರಲ್ಲಿ ‘ಭಾರತ’ ಎಲ್ಲಾ ಕ್ಷೇತ್ರಗಳಲ್ಲಿಯೂ ಶಕ್ತಿಶಾಲಿ ರಾಷ್ಟ್ರವಾಗಿ ಹೊರ ಹೊಮ್ಮುತ್ತೆ ; ‘ಬಾಬಾ ವಂಗಾ’ ಭವಿಷ್ಯ
Copy and paste this URL into your WordPress site to embed
Copy and paste this code into your site to embed