ಆರೋಪಿಗೆ ಜಾಮೀನು ನೀಡುವಾಗ ಮನೆ ಖಾಲಿ ಮಾಡುವಂತೆ ಷರತ್ತು ವಿಧಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನವದೆಹಲಿ: ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಆರೋಪಿಯು ತನ್ನ ಮನೆಯನ್ನೇ ಖಾಲಿ ಮಾಡಬೇಕು ಮತ್ತು ದೂರುದಾರರ ಮನೆಯ ಸಮೀಪಕ್ಕೆ ಹೋಗಬಾರದು ಎಂಬಂತಹ ಅಸಮಂಜಸ ಷರತ್ತುಗಳನ್ನು ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಆರೋಪಿಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಆತನ ವಾಸಸ್ಥಳದ ಹಕ್ಕನ್ನು ಕಸಿದುಕೊಳ್ಳುವ ಇಂತಹ ಷರತ್ತುಗಳು ಕಾನೂನುಬಾಹಿರ ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಹಿನ್ನೆಲೆ: ಬಾಂಬೆ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದ ಆರೋಪಿಯೊಬ್ಬರಿಗೆ ಹೈಕೋರ್ಟ್ ವಿಚಿತ್ರ ಷರತ್ತೊಂದನ್ನು ವಿಧಿಸಿತ್ತು. “ಆರೋಪಿಯು ದೂರುದಾರರ ಸುರಕ್ಷತೆಯ ದೃಷ್ಟಿಯಿಂದ ತಾನು ವಾಸಿಸುತ್ತಿರುವ ಮನೆಯನ್ನು … Continue reading ಆರೋಪಿಗೆ ಜಾಮೀನು ನೀಡುವಾಗ ಮನೆ ಖಾಲಿ ಮಾಡುವಂತೆ ಷರತ್ತು ವಿಧಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
Copy and paste this URL into your WordPress site to embed
Copy and paste this code into your site to embed