BIG NEWS: ‘ಟೂರಿಸ್ಟ್ ವೀಸಾ’ದಲ್ಲಿ ರೆಸ್ಟೋರೆಂಟ್, ಹೋಟೆಲ್ ನಡೆಸುವಂತಿಲ್ಲ: ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು: ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಆಗಮಿಸಿ, ವೀಸಾ ನಿಯಮಗಳನ್ನು ಉಲ್ಲಂಘಿಸಿ ರೆಸ್ಟೋರೆಂಟ್ ಉದ್ಯಮ ಮತ್ತು ಸ್ಥಿರ ಆಸ್ತಿ ಖರೀದಿಯಲ್ಲಿ ತೊಡಗಿದ್ದ ವಿದೇಶಿ ಪ್ರಜೆಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಫಾರಿನರ್ಸ್ ಪ್ರಾದೇಶಿಕ ನೋಂದಣಿ ಕಚೇರಿ (FRRO) ನೀಡಿದ್ದ ‘ಲೀವ್ ಇಂಡಿಯಾ ನೋಟಿಸ್’ ಅನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣದ ಹಿನ್ನೆಲೆ: ಫ್ರಾನ್ಸ್ ಪ್ರಜೆಯಾದ ಕ್ರಿಸ್ಟೋಫೆ ಸ್ಟೆಫಾನ್ ಮೊನ್ಕ್ಸಿಯನ್ ಎಂಬುವವರು ಕಳೆದ 15 ವರ್ಷಗಳಿಂದ ಪ್ರವಾಸಿ ವೀಸಾದಲ್ಲಿ ಭಾರತದಲ್ಲಿ ವಾಸವಿದ್ದರು. ಇವರು ಕಾಲಕಾಲಕ್ಕೆ ಫ್ರಾನ್ಸ್‌ಗೆ … Continue reading BIG NEWS: ‘ಟೂರಿಸ್ಟ್ ವೀಸಾ’ದಲ್ಲಿ ರೆಸ್ಟೋರೆಂಟ್, ಹೋಟೆಲ್ ನಡೆಸುವಂತಿಲ್ಲ: ಹೈಕೋರ್ಟ್ ಮಹತ್ವದ ಆದೇಶ
Copy and paste this URL into your WordPress site to embed
Copy and paste this code into your site to embed