ಅಪಘಾತ ತಡೆಗೆ ಮಹತ್ವದ ಕ್ರಮ ; ಹೆದ್ದಾರಿಯಲ್ಲಿ ‘ಪ್ರತಿ 10km’ಗೆ ‘ಸೂಚನಾ ಫಲಕ’ ಅಳವಡಿಕೆ

ನವದೆಹಲಿ : ಮಿತಿಮೀರಿದ ವೇಗ ಮತ್ತು ಲೇನ್ ಉಲ್ಲಂಘನೆಯು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ದೊಡ್ಡ ಉಪಕ್ರಮವನ್ನ ಕೈಗೊಂಡಿದೆ. ಎಕ್ಸ್‌ಪ್ರೆಸ್‌ವೇಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ 10 ಕಿಲೋಮೀಟರ್‌’ಗಳಿಗೆ ವೇಗ ಮಿತಿ ಫಲಕಗಳನ್ನ ಅಳವಡಿಸಲು ರಸ್ತೆ ನಿರ್ವಹಣಾ ಸಂಸ್ಥೆಗಳಿಗೆ ಸಾರಿಗೆ ಸಚಿವಾಲಯವು ಕಡ್ಡಾಯಗೊಳಿಸಿದೆ. ಇದರಿಂದ ಚಾಲಕ ಎಷ್ಟು ವೇಗವಾಗಿ ಓಡಿಸಬಹುದೆಂದು ತಿಳಿಯುತ್ತದೆ. ಫುಟ್ ಪಾತ್’ನಲ್ಲಿ ಸೂಚನಾ ಫಲಕಗಳನ್ನ ಅಳವಡಿಸಲಾಗುವುದು. ಇವುಗಳ ಮೇಲೆ ವಾಹನದ ಲೋಗೋ ಕೂಡ ನೀಡಲಾಗುವುದು. ಎಕ್ಸ್‌ಪ್ರೆಸ್‌ … Continue reading ಅಪಘಾತ ತಡೆಗೆ ಮಹತ್ವದ ಕ್ರಮ ; ಹೆದ್ದಾರಿಯಲ್ಲಿ ‘ಪ್ರತಿ 10km’ಗೆ ‘ಸೂಚನಾ ಫಲಕ’ ಅಳವಡಿಕೆ