ರೈತ ಬಾಂಧವರಿಗೆ ಮುಖ್ಯ ಮಾಹಿತಿ : ʼಈ ಯೋಜನೆʼಯಡಿ ಟ್ರ್ಯಾಕ್ಟರ್ ಖರೀದಿಗೆ ಸಿಗುತ್ತೆ ಶೇ.50ರಷ್ಟು ಸಬ್ಸಿಡಿ: ಪಡೆಯುವುದ್ಹೇಗೆ ಗೊತ್ತಾ?

ಡಿಜಿಟಲ್‌ ಡೆಸ್ಕ್: ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗಾಗಿ ಅನೇಕ ಯೋಜನೆಗಳನ್ನ ಪ್ರಾರಂಭಿಸಿದ್ದು, ಈ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯೂ ಒಂದು. ಕೃಷಿ ಕೆಲಸಕ್ಕಾಗಿ ರೈತರಿಗೆ ಹಲವು ರೀತಿಯ ಯಂತ್ರಗಳು ಬೇಕಾಗುತ್ತಿದ್ದು, ಅದ್ರಲ್ಲಿ ಟ್ರ್ಯಾಕ್ಟರ್ ರೈತರ ಅವಶ್ಯಕತೆಯ ಭಾಗವಾಗಿದೆ. ಆದಾಗ್ಯೂ, ಆರ್ಥಿಕ ಅಡಚಣೆಯಿಂದಾಗಿ ಟ್ರಾಕ್ಟರ್ ಇಲ್ಲದ ಅನೇಕ ರೈತರು ದೇಶದಲ್ಲಿದ್ದಾರೆ. ʼSBIʼನ 44 ಕೋಟಿ ಗ್ರಾಹಕರಿಗೆ ಸಿಹಿ ಸುದ್ದಿ : ಬ್ಯಾಂಕಿಗೆ ಹೋಗಬೇಕಿಲ್ಲ, ಇನ್ಮುಂದೆ ಮನೆ ಬಾಗಿಲಲ್ಲೇ ಸಿಗುತ್ತೆ 20,000 ರೂ.ವರೆಗೆ ನಗದು.!! ಅಂತಹ ಪರಿಸ್ಥಿತಿಯಲ್ಲಿ ಅವ್ರು … Continue reading ರೈತ ಬಾಂಧವರಿಗೆ ಮುಖ್ಯ ಮಾಹಿತಿ : ʼಈ ಯೋಜನೆʼಯಡಿ ಟ್ರ್ಯಾಕ್ಟರ್ ಖರೀದಿಗೆ ಸಿಗುತ್ತೆ ಶೇ.50ರಷ್ಟು ಸಬ್ಸಿಡಿ: ಪಡೆಯುವುದ್ಹೇಗೆ ಗೊತ್ತಾ?