`ಬೇಸಿಗೆ’ ಕುರಿತಂತೆ ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ

ನವದೆಹಲಿ : ಬೇಸಿಗೆ ಕುರಿತಂತೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹತ್ವದ ಮಾಹಿತಿ ನೀಡಿದ್ದು,  2021ರ ಬೇಸಿಗೆ ಋತುವನ್ನು ಅಧಿಕೃತವಾಗಿ ಘೋಷಿಸಿತು. ಹವಾಮಾನ ಇಲಾಖೆ ‘ಮಾರ್ಚ್ ನಿಂದ ಮೇ 2021ರ ವರೆಗಿನ ತಾಪಮಾನದ ಹವಾಮಾನದ ಬಗ್ಗೆ ಮಾಹಿತಿ ಬಿಡುಗಡೆ ಮಾಡಿತು. Breaking : CISCE 10, 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಬದಲಾವಣೆ, ಇಲ್ಲಿದೆ ಪರಿಷ್ಕರಿಸಿದ ವೇಳಾ ಪಟ್ಟಿ ಈ ಬಾರಿಯ ಬೇಸಿಗೆಯಲ್ಲಿ ಭಾರತದ ಬಹುತೇಕ ಭಾಗಗಳಲ್ಲಿ ಸುಡು ಬೇಸಿಗೆಯನ್ನು ಕಾಣಬಹುದು. ಉತ್ತರ, ಈಶಾನ್ಯ, ಪೂರ್ವ ಮತ್ತು … Continue reading `ಬೇಸಿಗೆ’ ಕುರಿತಂತೆ ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ