ಬೀದಿ ನಾಯಿಗೆ ‘ಆಹಾರ’ ಹಾಕೋರಿಗೆ ಮಹತ್ವದ ಮಾಹಿತಿ: ನಿಮ್ಮ ಮೇಲೆ ‘ಕೇಸ್‌ ಬೀಳಲಿದೆ ಎಚ್ಚರ’

ನವದೆಹಲಿ: ಬೀದಿನಾಯಿಗಳಿಗೆ ನಿಯಮಿತವಾಗಿ ಆಹಾರ ನೀಡುವವರೇ ಗಮನಿಸಿ, ನೀವು ನಾಯಿಗೆ ಆಹಾರ ಹಾಕಿ ಆ ನಾಯಿ ಜನರ ಮೇಲೆ ದಾಳಿ ಮಾಡಿದರೆ ವೆಚ್ಚವನ್ನು ಸಹ ಭರಿಸಬಹುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸಲಹೆ ನೀಡಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆ.ಕೆ.ಮಹೇಶ್ವರಿ ಅವರ ಪೀಠವು ಕೇರಳದಲ್ಲಿ ಬೀದಿನಾಯಿಗಳ ಹಾವಳಿಗೆ ಸಂಬಂಧಿಸಿದಂತೆ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದಾಗ, ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಬೀದಿನಾಯಿಗಳ ಹಾವಳಿಗೆ ಪರಿಹಾರವನ್ನು ಕಂಡುಹಿಡಿಯುವುದು ಅತ್ಯಗತ್ಯ ಮತ್ತು ಬೀದಿ ನಾಯಿಗಳಿಗೆ ಆಹಾರ ನೀಡುವ ಜನರ ನಡುವೆ ಸಮತೋಲನವನ್ನು … Continue reading ಬೀದಿ ನಾಯಿಗೆ ‘ಆಹಾರ’ ಹಾಕೋರಿಗೆ ಮಹತ್ವದ ಮಾಹಿತಿ: ನಿಮ್ಮ ಮೇಲೆ ‘ಕೇಸ್‌ ಬೀಳಲಿದೆ ಎಚ್ಚರ’