ಸಾರ್ವಜನಿಕರಿಗೆ ಬಹುಮುಖ್ಯ ಮಾಹಿತಿ: ನೀವು ಜಮೀನು ಖರೀದಿಸುವಾಗ ಪರಿಶೀಲಿಸಬೇಕಾದ ದಾಖಲೆಗಳಿವು

ಕೆಎನ್ಎನ್ ಸ್ಪೆಷಲ್ ಡೆಸ್ಕ್: ಜಮೀನು ಖರೀದಿಸುವುದು ಹಲವರ ಕನಸು. ಕೃಷಿಯಲ್ಲಿ ತೊಡಗಿಸಿಕೊಳ್ಳೋದಕ್ಕೆ, ತೋಟ ಮಾಡಿ, ಅಲ್ಲೊಂದು ಪುಟ್ಟ ಮನೆ ಕಟ್ಟಿಕೊಂಡು ವಾಸ ಮಾಡೋದಕ್ಕೆ ಅನೇಕರು ಬಯಸುತ್ತಾರೆ. ಹೀಗೆ ನೀವು ಜಮೀನು ಕೊಳ್ಳುವಾಗ ಮಾತ್ರ ಕೆಲ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಇಲ್ಲವಾದಲ್ಲಿ ಮುಂದೆ ಕಾನೂನು ಸಂಕಷ್ಟವನ್ನು, ತೊಂದರೆಯನ್ನು ಅನುಭವಿಸಬೇಕಾಗುತ್ತದೆ.  ಹೌದು.. ಸಾರ್ವಜನಿಕರು ಜಮೀನು ಕೊಳ್ಳುವಾಗ ಕೆಲ ಮುಖ್ಯ ದಾಖಲೆಗಳನ್ನು ಪರಿಶೀಲಿಸಲೇಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ನೀವು ಕಾನೂನು ಸಂಕಷ್ಟಕ್ಕೆ ಸಿಲುಕಿ, ತೊಂದರೆಗೆ ಒಳಗಾಗಬೇಕಾಗುತ್ತದೆ. ಹೀಗೆ ಆಗಬಾರದು ಅಂದರೇ ಈ … Continue reading ಸಾರ್ವಜನಿಕರಿಗೆ ಬಹುಮುಖ್ಯ ಮಾಹಿತಿ: ನೀವು ಜಮೀನು ಖರೀದಿಸುವಾಗ ಪರಿಶೀಲಿಸಬೇಕಾದ ದಾಖಲೆಗಳಿವು