ತೆರಿಗೆದಾರರಿಗೆ ಮುಖ್ಯ ಮಾಹಿತಿ ; ಈ ಬ್ಯಾಂಕ್ ಗ್ರಾಹಕರು ಆನ್ಲೈನ್’ನಲ್ಲಿ ‘ತೆರಿಗೆ ಪಾವತಿ’ಸೋಕೆ ಸಾಧ್ಯವಿಲ್ಲ

ನವದೆಹಲಿ : ನೀವು ಆನ್ ಲೈನ್’ನಲ್ಲಿ ಆದಾಯ ತೆರಿಗೆ ಪಾವತಿಸಿದ್ರೆ, ಈ ಸುದ್ದಿ ನಿಮಗೆ ಮುಖ್ಯವಾಗಲಿದೆ. ಅದ್ರಂತೆ, ನೀವು ತೆರಿಗೆ ಪಾವತಿಸುವ ಮೊದಲು, ನಿಮ್ಮ ಬ್ಯಾಂಕ್ ತೆರಿಗೆ ಪಾವತಿ ಸೌಲಭ್ಯದ ಮಾರ್ಗದೊಂದಿಗೆ ಸಂಪರ್ಕ ಹೊಂದಿದೆಯೇ ಅಥವಾ ಇಲ್ಲವೇ ಅನ್ನೋದನ್ನ ನೀವು ತಿಳಿದುಕೊಳ್ಳಬೇಕು. ವಾಸ್ತವವಾಗಿ, ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಇ-ಪೇ ತೆರಿಗೆಯ ಸೇವೆಯನ್ನ ಪ್ರಾರಂಭಿಸಿದೆ. ಬ್ಯಾಂಕ್ ಟಿನ್-ಎನ್ಎಸ್ಡಿಎಲ್ ವೆಬ್ಸೈಟ್ನಿಂದ ಹೊಸ ಇ-ಫೈಲಿಂಗ್ ಪೋರ್ಟಲ್’ಗೆ ಬ್ಯಾಂಕ್ ಇಪೇಯನ್ನ ಲಿಂಕ್ ಮಾಡಲಾಗುತ್ತದೆ. ಅಂತಹ ಬ್ಯಾಂಕಿನ ಗ್ರಾಹಕರಿಗೆ ಮಾತ್ರ ಆನ್ ಲೈನ್ … Continue reading ತೆರಿಗೆದಾರರಿಗೆ ಮುಖ್ಯ ಮಾಹಿತಿ ; ಈ ಬ್ಯಾಂಕ್ ಗ್ರಾಹಕರು ಆನ್ಲೈನ್’ನಲ್ಲಿ ‘ತೆರಿಗೆ ಪಾವತಿ’ಸೋಕೆ ಸಾಧ್ಯವಿಲ್ಲ