‘SSLC ಮುಖ್ಯ ಪರೀಕ್ಷೆ’ ಬಗ್ಗೆ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ‘ನೋಂದಣಿ ದಿನಾಂಕ’ ವಿಸ್ತರಣೆ

ಬೆಂಗಳೂರು: 2023ರ ಮಾರ್ಚ್ ನಲ್ಲಿ ನಡೆಯಲಿರುವಂತ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆ ( SSLC Main Exam 2023 ) ನಡೆಯಲಿದೆ. ಈ ಪರೀಕ್ಷೆಗಾಗಿ ರಾಜ್ಯದ ಶಾಲಾ –ಕಾಲೇಜುಗಳಿಂದ ( School and College ) ಹಾಜರಾಗುವ ವಿದ್ಯಾರ್ಥಿಗಳನ್ನು ನೋಂದಾಯಿಸಲು ದಿನಾಂಕವನ್ನು ವಿಸ್ತರಿಸಿ, ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಆದೇಶಿಸಿದೆ. BREAKING NEWS ; ಪೋರ್ಟಲ್‍ ಸ್ಲೋ ಹಿನ್ನೆಲೆ ; ಅ.21ರವರೆಗೆ ‘GST ರಿಟರ್ನ್’ ಸಲ್ಲಿಸುವ ಗಡುವು ವಿಸ್ತರಿಸಿದ ‘ಕೇಂದ್ರ ಸರ್ಕಾರ’ ಈ ಬಗ್ಗೆ … Continue reading ‘SSLC ಮುಖ್ಯ ಪರೀಕ್ಷೆ’ ಬಗ್ಗೆ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ‘ನೋಂದಣಿ ದಿನಾಂಕ’ ವಿಸ್ತರಣೆ