‘SSLC ವಿದ್ಯಾರ್ಥಿ’ಗಳಿಗೆ ಬಹುಮುಖ್ಯ ಮಾಹಿತಿ: ‘ಪ್ರಶ್ನೆ ಪತ್ರಿಕೆ’ಯ ಸ್ವರೂಪ ಬದಲು, ಹೀಗಿದೆ ಕಠಿಣತೆಯ ಮಟ್ಟ | Karnataka SSLC Exam 2022

ಬೆಂಗಳೂರು: ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ, 2022-23ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಎಸ್ ಎಸ್ ಎಲ್ ಸಿ ಪರೀಕ್ಷಾ ( SSLC Exam) ಪ್ರಶ್ನೆಪತ್ರಿಕೆ ಸ್ವರೂಪ ಮತ್ತು ಕಠಿಣತೆಯ ಮಟ್ಟವನ್ನು ಸರಳಗೊಳಿಸಲಾಗಿದೆ. ಈ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ( Karnataka Secondary Education Examination Board ) ಸುತ್ತೋಲೆ ಹೊರಡಿಸಿದ್ದು, 2015-16ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ( SSLC Exam Question Paper ) ವಿನ್ಯಾಸ ಹಾಗೂ ನೀಲನಕಾಶೆಯನ್ನು … Continue reading ‘SSLC ವಿದ್ಯಾರ್ಥಿ’ಗಳಿಗೆ ಬಹುಮುಖ್ಯ ಮಾಹಿತಿ: ‘ಪ್ರಶ್ನೆ ಪತ್ರಿಕೆ’ಯ ಸ್ವರೂಪ ಬದಲು, ಹೀಗಿದೆ ಕಠಿಣತೆಯ ಮಟ್ಟ | Karnataka SSLC Exam 2022