‘ವರ್ಗಾವಣೆ ನಿರೀಕ್ಷೆ’ಯಲ್ಲಿದ್ದಂತ ರಾಜ್ಯದ ‘ಶಾಲಾ ಶಿಕ್ಷಕರು, PU ಕಾಲೇಜು ಉಪನ್ಯಾಸಕ’ರಿಗೆ ಮಹತ್ವದ ಮಾಹಿತಿ

ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಶಿಕ್ಷಕರ ವರ್ಗಾವಣೆ ( Teacher Transfer ) ನಿಯಂತ್ರಣ ತಿದ್ದುಪಡಿ ವಿಧೇಯಕವನ್ನು ಪರಿಷ್ಕರಣೆಗೊಳಿಸಿ, ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಪ್ರಕಟಿತ ವಿಶೇಷ ರಾಜ್ಯಪತ್ರದಲ್ಲಿ ಶಿಕ್ಷಕರ ವರ್ಗಾವಣೆ ಸಂಬಂಧ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ) ( ತಿದ್ದುಪಡಿ) ಅಧಿನಿಯಮ 2022ರಲ್ಲಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರನ್ನು ಅಥವಾ ಉಪನ್ಯಾಸಕರನ್ನು ( Teacher and Lecturer ) ಮರು ನಿಯೋಜನೆ … Continue reading ‘ವರ್ಗಾವಣೆ ನಿರೀಕ್ಷೆ’ಯಲ್ಲಿದ್ದಂತ ರಾಜ್ಯದ ‘ಶಾಲಾ ಶಿಕ್ಷಕರು, PU ಕಾಲೇಜು ಉಪನ್ಯಾಸಕ’ರಿಗೆ ಮಹತ್ವದ ಮಾಹಿತಿ