ರಾಜ್ಯದ ಶಾಲಾ ಮಕ್ಕಳಿಗೆ ಬಹುಮುಖ್ಯ ಮಾಹಿತಿ: ಹೀಗಿದೆ 2022-23ನೇ ಸಾಲಿನ ‘ಬಾನ್ ದನಿ ರೇಡಿಯೋ ಪಾಠ’ ಪ್ರಸಾರ ವೇಳಾಪಟ್ಟಿ

ಬೆಂಗಳೂರು: ಶಾಲಾ ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಪ್ರಸಾರ ಭಾರತಿಯಲ್ಲಿ ಬಾನ್ ದನಿ ರೇಡಿಯೋ ಕಾರ್ಯಕ್ರಮದಲ್ಲಿ ಪಾಠ ಪ್ರಸಾರ ಮಾಡಲಾಗುತ್ತಿದೆ. 2022-23ನೇ ಸಾಲಿನ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಡಿಎಸ್ಇ ಆರ್ ಟಿ ಪ್ರಕಟಿಸಿದೆ. ಆ ವೇಳಾಪಟ್ಟಿಯಂತೆ ಯಾವ ತರಗತಿಗೆ ಯಾವ ಪಾಠ ಬಾನ್ ದನಿಯ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ ಎನ್ನುವ ಮಾಹಿತಿ ಮುಂದೆ ಓದಿ. BJP Karnataka: ‘ಗೋ ಹತ್ಯೆ’ಯಾದರೂ ‘ಬೀಫ್ ಮಾರ್ಕೆಟ್’ ನಿಲ್ಲಬಾರದೆಂದ ಹರಿಕಾರ‌ ‘ಸಿದ್ಧರಾಮಯ್ಯ’ – ಟ್ವಿಟ್ ನಲ್ಲಿ ಬಿಜೆಪಿ ವಾಗ್ಧಾಳಿ ಈ ಕುರಿತಂತೆ ರಾಜ್ಯ ಶಿಕ್ಷಣ … Continue reading ರಾಜ್ಯದ ಶಾಲಾ ಮಕ್ಕಳಿಗೆ ಬಹುಮುಖ್ಯ ಮಾಹಿತಿ: ಹೀಗಿದೆ 2022-23ನೇ ಸಾಲಿನ ‘ಬಾನ್ ದನಿ ರೇಡಿಯೋ ಪಾಠ’ ಪ್ರಸಾರ ವೇಳಾಪಟ್ಟಿ