ಬೆಂಗಳೂರು: ಶಾಲಾ ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಪ್ರಸಾರ ಭಾರತಿಯಲ್ಲಿ ಬಾನ್ ದನಿ ರೇಡಿಯೋ ಕಾರ್ಯಕ್ರಮದಲ್ಲಿ ಪಾಠ ಪ್ರಸಾರ ಮಾಡಲಾಗುತ್ತಿದೆ. 2022-23ನೇ ಸಾಲಿನ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಡಿಎಸ್ಇ ಆರ್ ಟಿ ಪ್ರಕಟಿಸಿದೆ. ಆ ವೇಳಾಪಟ್ಟಿಯಂತೆ ಯಾವ ತರಗತಿಗೆ ಯಾವ ಪಾಠ ಬಾನ್ ದನಿಯ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ ಎನ್ನುವ ಮಾಹಿತಿ ಮುಂದೆ ಓದಿ.

BJP Karnataka: ‘ಗೋ ಹತ್ಯೆ’ಯಾದರೂ ‘ಬೀಫ್ ಮಾರ್ಕೆಟ್’ ನಿಲ್ಲಬಾರದೆಂದ ಹರಿಕಾರ‌ ‘ಸಿದ್ಧರಾಮಯ್ಯ’ – ಟ್ವಿಟ್ ನಲ್ಲಿ ಬಿಜೆಪಿ ವಾಗ್ಧಾಳಿ

ಈ ಕುರಿತಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ( Department of State Educational Research and Training – DSERT ) ಮಾಹಿತಿ ಬಿಡುಗಡೆ ಮಾಡಿದೆ.2022-23ನೇ ಸಾಲಿಗೆ ಬಾನ್ ದನಿ ರೇಡಿಯೋ ಕಾರ್ಯಕ್ರಮದ ಪಾಠ ಪ್ರಸಾರದ ವೇಳಾಪಟ್ಟಿ ಸೋಮವಾರದಿಂದ ಗುರುವಾರದವೆರೆಗೆ ಮಧ್ಯಾಹ್ನ 2.35 ರಿಂದ 3 ಗಂಟೆಯವರೆಗೆ ಈ ಕೆಳಗಿನಂತೆ ಪ್ರಸಾರವಾಗಲಿದೆ.

ಅಂದಹಾಗೇ ಪ್ರಸಾರ ಭಾರತಿಯ ಬಾನ್ ದನಿ ರೇಡಿಯೋ ಕಾರ್ಯಕ್ರಮದ ಪಾಠ ಪ್ರಸಾರವು 1ನೇ ತರಗತಿಯಿಂದ ಹಿಡಿದು 9ನೇ ತರಗತಿಯವರೆಗೆ ಆಯ್ದ ವಿಷಯಗಳ ಕುರಿತಂತೆ ನುರಿತ ತಜ್ಞರಿಂದ ಪಾಠ ಪ್ರಸಾರವಾಗಲಿದೆ.

ದತ್ತಪೀಠ ವಿವಾದ : ಎರಡನೇ ಹಂತದ ಹೋರಾಟಕ್ಕೆ ಸಿದ್ದತೆ ಎಂದ ಸಿ.ಟಿ ರವಿ |C.T Ravi

Share.
Exit mobile version