ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಹುಮುಖ್ಯ ಮಾಹಿತಿ: ಜು.18ರಿಂದ ಬಿಎಂಟಿಸಿಯಿಂದ ವಿದ್ಯಾರ್ಥಿ ರಿಯಾಯಿತಿ ಪಾಸ್ ವಿತರಣೆ

ಬೆಂಗಳೂರು: ಶಾಲಾ-ಕಾಲೇಜು( School and College ) ಆರಂಭಗೊಂಡು ಕೆಲ ತಿಂಗಳ ಬಳಿಕ, ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ( BMTC Student Bus Pass ) ಅವಧಿಯನ್ನು ವಿಸ್ತರಿಸಿತ್ತು. ಈ ಬಳಿಕ ಇದೀಗ 2022-23ನೇ ಸಾಲಿನ ವಿದಯಾರ್ಥಿ ರಿಯಾಯಿತಿ ಪಾಸು ವಿತರಿಸೋದಕ್ಕೆ ಮುಂದಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಬಿಎಂಟಿಸಿಯು 2022-23ನೇ ಸಾಲಿನ ವಿದ್ಯಾರ್ಥಿ ಪಾಸಿಗಾಗಿ ಆನ್ ಲೈನ್ ಅರ್ಜಿಯನ್ನು ಸೇವಾಸಿಂಧು ಪೋರ್ಟ್ ನಲ್ಲಿ ಹಾಗೂ ಬಿಎಂಟಿಸಿ ವೆಬ್ ಸೈಟ್ ನಲ್ಲಿ ಒಜಗಿಸಲಾಗಿದೆ. … Continue reading ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಹುಮುಖ್ಯ ಮಾಹಿತಿ: ಜು.18ರಿಂದ ಬಿಎಂಟಿಸಿಯಿಂದ ವಿದ್ಯಾರ್ಥಿ ರಿಯಾಯಿತಿ ಪಾಸ್ ವಿತರಣೆ