‘SBI’ ಗ್ರಾಹಕರಿಗೆ ಮಹತ್ವದ ಮಾಹಿತಿ ; ಇನ್ಮೇಲೆ ಪ್ರತಿದಿನ ‘ನೆಟ್ ಬ್ಯಾಂಕಿಂಗ್’ನಲ್ಲಿ ಸಮಸ್ಯೆ ಉಂಟಾಗ್ಬೋದು, ಕಾರಣ ತಿಳಿಯಿರಿ!

ನವದೆಹಲಿ : ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಾಗಿದ್ದು, ನೆಟ್ ಬ್ಯಾಂಕಿಂಗ್ ಬಳಸುತ್ತಿದ್ದರೆ, ನೀವು ಪ್ರತಿದಿನ ಕೆಲವು ಸಮಸ್ಯೆಗಳನ್ನ ಎದುರಿಸಬೇಕಾಗಬಹುದು. ಆದಾಗ್ಯೂ, ಭಯಪಡುವ ಅಗತ್ಯವಿಲ್ಲ. ಯಾಕಂದ್ರೆ, ಇದು ತಾಂತ್ರಿಕ ದೋಷವಲ್ಲ ಆದರೆ ಬ್ಯಾಂಕ್ ಮಾಡುತ್ತಿರುವ ಸಿಸ್ಟಮ್ ಅಪ್‌ಗ್ರೇಡ್‌’ನ ಒಂದು ಭಾಗವಾಗಿದೆ. ಪ್ರತಿದಿನ ಬೆಳಿಗ್ಗೆ 4:45 ರಿಂದ ಸಂಜೆ 4:55ರವರೆಗೆ ತಾತ್ಕಾಲಿಕ ಅಡಚಣೆ.! ಪ್ರತಿದಿನ ಬೆಳಿಗ್ಗೆ ಸುಮಾರು 3-4 ನಿಮಿಷಗಳ ಕಾಲ ನೆಟ್ ಬ್ಯಾಂಕಿಂಗ್ ಸೇವೆಗಳಲ್ಲಿ ತಾತ್ಕಾಲಿಕ ಅಡಚಣೆ ಉಂಟಾಗಬಹುದು ಎಂದು ಎಸ್‌ಬಿಐ ತಿಳಿಸಿದೆ. ಈ … Continue reading ‘SBI’ ಗ್ರಾಹಕರಿಗೆ ಮಹತ್ವದ ಮಾಹಿತಿ ; ಇನ್ಮೇಲೆ ಪ್ರತಿದಿನ ‘ನೆಟ್ ಬ್ಯಾಂಕಿಂಗ್’ನಲ್ಲಿ ಸಮಸ್ಯೆ ಉಂಟಾಗ್ಬೋದು, ಕಾರಣ ತಿಳಿಯಿರಿ!