ಅಂಚೆ ಕಚೇರಿ ಖಾತೆದಾರರಿಗೆ ಮಹತ್ವದ ಮಾಹಿತಿ : ಅಂಚೆ ಕಚೇರಿ ಯೋಜನೆಗಳಿಂದ ಹಣ ವಿತ್ ಡ್ರಾ ಮಾಡಿಕೊಂಡರೆ `TDS’ ಕಡಿತ

ನವದೆಹಲಿ : ಅಂಚೆ ಇಲಾಖೆಯ ಎಲ್ಲಾ ಯೋಜನೆಗಳ ಒಟ್ಟು ಹಿಂತೆಗೆತ 20 ಲಕ್ಷ ರೂ.ಗಿಂತ ಹೆಚ್ಚು ಇದ್ದರೆ ಟಿಡಿಎಸ್ ಕಡಿತಕ್ಕೆ ಹೊಸ ನಿಯಮ ವನ್ನು ಅಂಚೆ ಇಲಾಖೆ ಹೊರಡಿಸಿದೆ. `ಸಿಡಿ ಪ್ರಕರಣ’ : ನಮ್ಮ ಮಗಳು ಕೋರ್ಟ್ ಮುಂದೆ ಹೇಳಿಕೆ ಕೊಡಲು ಬಂದರೆ ಪರಿಗಣಿಸಬಾರದು : ಸಿಡಿಲೇಡಿ ಪೋಷಕರ ಮನವಿ ಪಿಪಿಎಫ್ ನಿಂದ ಹಣ ಹಿಂತೆಗೆದುಕೊಳ್ಳುವುದನ್ನೂ ಈ ನಿಯಮ ಒಳಗೊಂಡಿದೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 194ಎನ್ ಅಡಿಯಲ್ಲಿ ಹೊಸ ನಿಬಂಧನೆಗಳ ಪ್ರಕಾರ, ಹೂಡಿಕೆದಾರಹಿಂದಿನ ಮೂರು … Continue reading ಅಂಚೆ ಕಚೇರಿ ಖಾತೆದಾರರಿಗೆ ಮಹತ್ವದ ಮಾಹಿತಿ : ಅಂಚೆ ಕಚೇರಿ ಯೋಜನೆಗಳಿಂದ ಹಣ ವಿತ್ ಡ್ರಾ ಮಾಡಿಕೊಂಡರೆ `TDS’ ಕಡಿತ