ಪಿಂಚಣಿದಾರರಿಗೆ ಮುಖ್ಯ ಮಾಹಿತಿ ; ‘ಜೀವನ ಪ್ರಮಾಣ ಪತ್ರ’ಕ್ಕೆ ಅರ್ಹತೆ ಏನು.? ಸಿಂಧುತ್ವ, ಅಗತ್ಯ ದಾಖಲೆಗಳ ವಿವರ ಇಂತಿದೆ.!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಪಿಂಚಣಿದಾರರು ಪಿಂಚಣಿ ಪಡೆಯಲು ಜೀವ ಪ್ರಮಾಣ ಪತ್ರ ಅಥವಾ ಜೀವನ ಪ್ರಮಾಣ ಪತ್ರವನ್ನ ಸಮಯಕ್ಕೆ ಸರಿಯಾಗಿ ಸಲ್ಲಿಸಬೇಕು. ಪಿಂಚಣಿದಾರರು ಪ್ರತಿ ನವೆಂಬರ್‍ನಲ್ಲಿ ಡಿಜಿಟಲ್ ಜೀವನ ಪ್ರಮಾಣಪತ್ರವನ್ನ ಸಲ್ಲಿಸಬೇಕು. ಮಾಸಿಕ ಪಿಂಚಣಿ ಪಡೆಯಲು ಬ್ಯಾಂಕ್, ಪೋಸ್ಟ್ ಆಫೀಸ್ ಅಥವಾ ಪಿಂಚಣಿ ವಿತರಣಾ ಅಧಿಕಾರಿಗಳಿಗೆ (PDA)ಲೈಫ್ ಸರ್ಟಿಫಿಕೇಟ್ ಹಸ್ತಾಂತರಿಸಬೇಕು. ಆದ್ರೆ, ಪಿಂಚಣಿದಾರರು ಕಚೇರಿಗಳಿಗೆ ಹೋಗದೇ ಆನ್ಲೈನ್‍ನಲ್ಲಿ ಈ ದಾಖಲೆಯನ್ನ ಸಲ್ಲಿಸಬಹುದು. ಪಿಂಚಣಿದಾರರು ಸಾಫ್ಟ್ವೇರ್ ಅಪ್ಲಿಕೇಶನ್, ಸುರಕ್ಷಿತ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಯನ್ನ ಬಳಸಿಕೊಂಡು ಡಿಜಿಟಲ್ … Continue reading ಪಿಂಚಣಿದಾರರಿಗೆ ಮುಖ್ಯ ಮಾಹಿತಿ ; ‘ಜೀವನ ಪ್ರಮಾಣ ಪತ್ರ’ಕ್ಕೆ ಅರ್ಹತೆ ಏನು.? ಸಿಂಧುತ್ವ, ಅಗತ್ಯ ದಾಖಲೆಗಳ ವಿವರ ಇಂತಿದೆ.!