ಬೆಂಗಳೂರಿನ ‘ವಾಹನ ಸವಾರ’ರಿಗೆ ಮಹತ್ವದ ಮಾಹಿತಿ: ಈ ರಸ್ತೆ ಬಂದ್

ಬೆಂಗಳೂರು: ನಗರದಲ್ಲಿ ಪೂರ್ವ ಮುಂಗಾರು ಮಳೆ ಆರಂಭವಾಗುತ್ತಿದ್ದಂತೇ, ಅವಾಂತರ ಆರಂಭಗೊಂಡಿದೆ. ನಮ್ಮ ಮೆಟ್ರೋದ ಮಾರ್ಗವೊಂದರಲ್ಲಿ ಮಣ್ಣು ಕುಸಿತದಿಂದ ಹಾನಿಯಾದ ಪರಿಣಾಮ, ಬೋರ್ ಬ್ಯಾಂಕ್ ರಸ್ತೆಯ ಒಂದು ಭಾಗವನ್ನು ಮುಚ್ಚಲಾಗಿದೆ. ಹೀಗಾಗಿ ವಾಹನ ಸವಾರರು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಆರ್ ಸಿಎಲ್ ಮಾಹಿತಿ ಹಂಚಿಕೊಂಡಿದ್ದು, ಇಂದು ಭಾರೀ ಮಳೆಯಿಂದಾಗಿ ಪಾಟರಿ ಟೌನ್ ಮೆಟ್ರೋ ನಿಲ್ದಾಣಕ್ಕಾಗಿ ಮಣ್ಣು ಅಗೆಯಲು ಮಾಡಿದ ತಾತ್ಕಾಲಿಕ ತಡೆ ಪೈಲ್ ವ್ಯವಸ್ಥೆಯು ಸಂಜೆ 5.45 ರ ಸುಮಾರಿಗೆ ವಿಫಲವಾಗಿದೆ. … Continue reading ಬೆಂಗಳೂರಿನ ‘ವಾಹನ ಸವಾರ’ರಿಗೆ ಮಹತ್ವದ ಮಾಹಿತಿ: ಈ ರಸ್ತೆ ಬಂದ್