ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರು, ಕಾಲೇಜು ಉಪನ್ಯಾಸಕರಿಗೆ ಬಹುಮುಖ್ಯ ಮಾಹಿತಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವಿವಿಧ ಸೇವೆಗಳನ್ನು ಈಗ ಆನ್ ಲೈನ್ ಗೊಳಿಸಲಾಗಿದೆ. ಈಗ ಮುಂದುವರೆದು ಶಿಕ್ಷಕರ ಕಲ್ಯಾಣ ನಿಧಿ ಕಚೇರಿಯಲ್ಲಿ ಆಜೀವ ಸದಸ್ಯತ್ವ ನೋಂದಣಿ ಪಡೆಯುವ ಸೌಲಭ್ಯವನ್ನು ಆನ್ ಲೈನ್ ಮಾಡಿದೆ. ಹೀಗಾಗಿ ಇನ್ಮುಂದೆ ಶಿಕ್ಷಕರು, ಉಪನ್ಯಾಸಕರು ಸಹ ಕಡ್ಡಾಯವಾಗಿ ತಮ್ಮ ಆಜೀವ ಸದಸ್ಯತ್ವ ನೋಂದಣಿಯನ್ನು ಕಡ್ಡಾಯವಾಗಿ ಆನ್ ಲೈನ್ ಮೂಲಕ ಸಲ್ಲಿಸುವಂತೆ ತಿಳಿಸಲಾಗಿದೆ. ಚಳಿಗಾಲದಲ್ಲಿ ಮನಸ್ಸು & ಆರೋಗ್ಯ ವೃದ್ಧಿಸಬೇಕೆ ? ಉಪಹಾರ ಸೇವನೆಯಲ್ಲಿ ಈ ಟಿಫ್ಸ್‌ ಫಾಲೋ ಮಾಡಿ | Health Breakfast … Continue reading ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರು, ಕಾಲೇಜು ಉಪನ್ಯಾಸಕರಿಗೆ ಬಹುಮುಖ್ಯ ಮಾಹಿತಿ